ನ್ಯೂಸ್ ಸ್ನ್ಯಾಪ್ನವದೆಹಲಿಮಕ್ಕಳು ಹಾಗೂ ಯುವಕರ ಮನಸ್ಸು ಹಾಳು ಮಾಡಿದ್ದ ಚೈನಾ ಮೂಲದ ಪಬ್ಜಿ ಆಟದ ಆ್ಯಪ್ಗೆ ಕೇಂದ್ರ ಸರ್ಕಾರ ಕಿಕ್ ಕೊಡುತ್ತಿದ್ದಂತೆ ಭಾರತೀಯ ಮೂಲದವರೇ ಹುಟ್ಟು ಹಾಕಿದಪೌಜಿ...
ನ್ಯೂಸ್ ಸ್ನ್ಯಾಪ್ ಬೆಂಗಳೂರುಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ನಿವಾಸದ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಅಲ್ಲದೇ ನಟಿ ರಾಗಿಣಿ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿಕೊಂಡು...
ಮಂಡ್ಯ ಮಂಡ್ಯದಲ್ಲಿ ಗಾಂಜಾ ಮಾರಾಟ ನಡೆದಿರುವುದು ನಿಜ ಎಂದು ಜಿಲ್ಲಾ ಎಸ್‌ಪಿ ಪರಶುರಾಮ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ತಮ್ಮನ್ನು ಭೇಟಿಯಾದ ಸುದ್ದಿಗಾರರ ಜೊತೆ ಮಾತನಾಡಿದ ಎಸ್ಪಿ ಮಂಡ್ಯದಲ್ಲಿ ಡ್ರಗ್ಸ್...
ಬೆಂಗಳೂರು, ಸೆ.4: ಮುಂದಿನ 5 ವರ್ಷ ಗಳಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ನೂತನ ಮಾಹಿತಿ ತಂತ್ರಜ್ಞಾನ ನೀತಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ...
ಡಾ.ಸುಮಾರಾಣಿ ಶಂಭು ‘ಮಹಿಳೆ’ ಎಂಬ ಪದ ನನಗೆ ಕೆಲವೊಮ್ಮೆ ದ್ವಿರುಕ್ತಿಯಂತೆ ಕಾಣುತ್ತದೆ. ಏಕೆಂದರೆ ‘ಮಹಿ’ ಎಂದರೂ ಭೂಮಿಯೇ….’ಇಳೆ’ ಎಂದರೂ ಭೂಮಿಯೇ ….”ಭೂಮಿ” ತೂಕದ ವ್ಯಕ್ತಿತ್ವವಿರುವುದರಿಂದಲೇ ಸ್ತ್ರೀಯನ್ನು ‘ಮಹಿಳೆ’...
ನಟಿ ರಾಗಿಣಿ ದ್ವಿವೇದಿ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ಶುಕ್ರವಾರ ಬೆಳ್ಳಂಬೆಳ್ಳಿಗ್ಗೆ ದಾಳಿ ನಡೆಸಿದ್ದಾರೆ. ಯಲಹಂಕದ ಅನನ್ಯ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲ್ಯಾಟ್ ಮೇಲೆ ಬೆಳಗ್ಗೆ 6.34ರ ಸುಮಾರಿಗೆ ಸಿಸಿಬಿ...
ಬೆಂಗಳೂರುರಾಮನಗರ ಜಿಲ್ಲೆಯ ಮಾಗಡಿ ಮತ್ತು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂ ಕುಗಳ 83 ಕೆರೆಗಳಿಗೆ ಹೇಮಾವತಿ ನದಿಯಿಂದ ಕುಡಿಯುವ ನೀರನ್ನು ಹರಿಸುವ 450 ಕೋಟಿ ರೂ. ವೆಚ್ಚದ...
ಸೆ. 3: ಪಾಸ್ಪೋರ್ಟ್ ಮಾಡಿಸಲು ಎಲ್ಲ ಪ್ರಕ್ರಿಯೆಗಳು ಮುಗಿದಿದ್ದರೂ ಪೊಲೀಸ್ ಪರಿಶೀಲನೆಗಾಗಿ ಪರದಾಡಬೇಕಿತ್ತು. ಸೂಕ್ತ ಸಮಯದಲ್ಲಿ ಪಾಸ್ಪೋರ್ಟ್ ಸಿಗದೆ ಅರ್ಜಿ ದಾರರು ಸಂಕಷ್ಟಕ್ಕೆ ಒಳಗಾದ ಉದಾಹರಣೆಗಳಿವೆ. ಇನ್ನು ಮುಂದೆ...
ಶಿವಮೊಗ್ಗ ಜಿಲ್ಲೆಯ ವಿಶ್ವವಿಖ್ಯಾತ ಜೋಗ ಜಲಪಾತ ಸಮಗ್ರ ಅಭಿವೃದ್ಧಿಗೆ ನೂರು ಇಪ್ಪತ್ತು ಕೋಟಿ ರೂ ವೆಚ್ಚದ ಬೃಹತ್ ಯೋಜನೆಯೊಂದಿಗೆ ಸಂಪುಟ ಸಭೆ ಇಂದು ಅನುಮೋದನೆ ನೀಡಿದೆ. ಮುಖ್ಯಮಂತ್ರಿ...