ಸ್ಯಾಂಡಲ್ವುಡ್ ಡ್ರಗ್ಸ್ ಲಿಂಕ್ ಪ್ರಕರಣದಲ್ಲಿ ಉದ್ಯಮಿ ಪ್ರಶಾಂತ್ ಸಂಬರಗಿ ಈಗ ಅನುಶ್ರೀ ಕುರಿತಾಗಿಯೂ ಟ್ವೀಟ್ ಮಾಡಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಇಲ್ಲಿಯವರೆಗೆ ಅನುಶ್ರೀ ಅರೆಸ್ಟ್ ಆಗದಂತೆ ಆಕೆಯ...
ಕೊರೋನಾ ಪರಿಣಾಮದಿಂದಾಗಿ ಅನೇಕ ಜನ ಉದ್ಯೋಗ ಕಳೆದುಕೊಂಡಿರುವಂತಹ ಸಂದರ್ಭದಲ್ಲಿ ಅಮೇರಿಕಾದ ಜನರಿಗೆ ಉದ್ಯೋಗಗಳನ್ನು ಮೀಸಲಿಡುವ ದೃಷ್ಠಿಯಿಂದ ಹೊಸ ಎಚ್ -1 ಬಿ ಮತ್ತು ಎಚ್ -2 ಬಿ,...
ದೇವರಾಣೆಗೂ ಹೇಳುವೆ ನಾನು ತಾಯಿ ಆಗಲಾರೆ.ನಟಿ ಪಾರುಲ್ ಯಾದವ್ ತುಂಬಾ ನೋವಿನಿಂದ ಆಣೆ ಮಾಡಿ ಹೇಳಿದ ರೀತಿ ಇದು. ಉತ್ತರ ಪ್ರದೇಶದ ಹತ್ರಾಸ್ ನಲ್ಲಿ 19 ವರ್ಷದ...
ಆರ್.ಆರ್.ನಗರ ಉಪ ಚುನಾವಣೆಗೆ ಪ್ರಾಮಾಣಿಕ ಅಧಿಕಾರಿಯಾಗಿದ್ದ ದಿವಂಗತ ಡಿ.ಕೆ ರವಿ ಪತ್ನಿ ಕುಸುಮಾಗೆ ಟಿಕೆಟ್ ನೀಡುತ್ತಾರೆಂಬ ವದಂತಿ ರಾಜಕೀಯ ವಲಯದಲ್ಲಿ ಕೇಳಿ ಬಂದ ಹಿನ್ನೆಲೆಯಲ್ಲಿ ಡಿ ಕೆ...
ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆಗೊಳಗಾಗಿದ್ದ ನಟಿ, ನಿರೂಪಕಿ ಅನುಶ್ರೀ ನಾನು ಅಪರಾಧಿ ಅಲ್ಲ. ಯಾವ ಅಪರಾಧವನ್ನು ಮಾಡಿಲ್ಲ. ಆದರೂ ಕೂಡ ಕೆಲವು ಮಾಧ್ಯಮ ದವರು ನನ್ನನ್ನು ಬಿಂಬಿಸುವ ರೀತಿ...
ಕರ್ನಾಟಕದಲ್ಲಿ ಸದ್ಯ ಶಾಲೆಗಳನ್ನು ಆರಂಭಿಸುವ ನಿರ್ಧಾರ ಕ್ಕೆ ಸಂಬಂಧಿಸಿದಂತೆ ಅನೇಕ ಗೊಂದಲಗಳ ನಡುವೆಯೂ ಶಿಕ್ಷ ಣ ತಜ್ಞರು ಮಾತ್ರ ಶಾಲೆಗಳ ಆರಂಭಕ್ಕೆ ಗಳ ಸಹ ಮತ ಸೂಚಿಸಿದ್ದಾರೆ....
ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಟ್ ಬಳಕೆದಾರರು ಅನೇಕ ವಂಚನೆಗಳ ಪ್ರರಕರಣಗಳನ್ನು ಎದುರಿಸುತ್ತಿರುವ ಹಿನ್ನಲೆಯಲ್ಲಿ ಆರ್‌ಬಿಐ ಇಂದಿನಿಂದ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಮಾರ್ಚ್ 1 ರಿಂದಲೇ ಈ...
ಸುಪ್ರೀತ ಚಕ್ಕೆರೆ ಅಕ್ಟೋಬರ್ 2 ಭಾರತದ ಎರಡನೇ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜನ್ಮದಿನ. ನಿರ್ಲಕ್ಷ್ಯಕ್ಕೊಳಗಾಗಿರುವ ಸರಳ, ಸಜ್ಜನ ಮಹಾಪುರುಷನನ್ನು ನಾವಿಂದು ಸ್ಮರಿಸಬೇಕಿದೆ.ಶಾಸ್ತ್ರಿಯವರು ಉತ್ತರ ಪ್ರದೇಶದ...
ಉತ್ತರ ಪ್ರದೇಶದಲ್ಲಿನ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಯವರ ಬಂಧನ ಖಂಡಿಸಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ರಾಹುಲ್ ಮತ್ತು ಪ್ರಿಯಾಂಕ ಬಂಧನಕುರಿತು ಸರಣಿ...
ಡಾ.ಲೀಲಾಅಪ್ಪಾಜಿನಿವೃತ್ತ ಪ್ರಾಂಶುಪಾಲರು,ಮಂಡ್ಯ. C.N.N ಸಂಸ್ಥಾಪಕ ಟೆಡ್ ಟರ್ನರ್ ಅವರಿಗೆ`ನಿಮಗೆ ತೀರಾ ಇಷ್ಟವಾದವರು ಯಾರು?’ ಎಂದು ಪತ್ರಕರ್ತ ಜಿ.ಎನ್. ಮೋಹನ್ ಹಾಕಿದ ಪ್ರಶ್ನೆಗೆ ಟೆಡ್ ಗಾಂಧಿ ಪ್ರತಿಮೆ ಹಿಡಿದು...