“ಶಾಂತಿ ನಮ್ಮೊಳಗೇ ಇದೆ. ಬೇರೆಲ್ಲೂ ಅದನ್ನು ಹುಡುಕಬೇಡಿ” - ಬುದ್ಧ “ಒಗ್ಗಟ್ಟಾಗಿ ಶಾಂತಿಯನ್ನು ರೂಪಿಸೋಣ” ಎಂಬ ಘೋಷ ವಾಕ್ಯವನ್ನಿಟ್ಟುಕೊಂಡು ಈ ವರ್ಷ ‘ವಿಶ್ವ ಶಾಂತಿ ದಿನ’ ಬಂದಿದೆ....
ಅರಬ್ ದೇಶದಲ್ಲಿ ನಡೆಯುತ್ತಿರುವ IPL 13ನೇ ಸರಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆದ್ದಿದೆ. ಈ ಮೂಲಕ ಡೆಲ್ಲಿ ಗೆಲುವಿನ ಗರಿಯನ್ನು ತನ್ನ ಮುಡಿಯನ್ನೇರಿಸಿಕೊಂಡಿದೆ. ಅಲ್ ಶೇಕ್ ಝಹೇದ್...
ಭಾರೀ ವಿರೋಧದ ನಡುವೆಯೂ ರಾಜ್ಯ ಸಭೆಯಲ್ಲಿ, ರೈತರ ಹಾಗೂ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ- 2020 ಹಾಗೂ ರೈತರ (ಸಬಲೀಕರಣ ಮತ್ತು...
ಮಂಡ್ಯದ ಕೃಷ್ಣರಾಜ ಸಾಗರ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗುತ್ತಿದೆ. ಕೆ.ಆರ್.ಎಸ್. ನಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಆದ್ದರಿಂದ ಕಾವೇರಿ ನದಿಯ ತಗ್ಗು ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದೆ....
ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯು ಸೆ.21ರಿಂದ ಸೆ.28ರವರೆಗೆ ನಡೆಯಲಿದೆ. ಕೆ.ಎಸ್.ಆರ್.ಟಿ.ಸಿ ನಿಗಮವು ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಉಚಿತವಾಗಿ ಬಸ್ ಸಂಚರಿಸುವಂತೆ ಅನುವು ಮಾಡಿಕೊಟ್ಟಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅವರ...
ಕರ್ನಾಟಕದಲ್ಲಿ ಈಗಾಗಲೇ 30 ಜಿಲ್ಲೆಗಳಲಿವೆ. ಈಗ 31ನೇ ಜಿಲ್ಲೆಯಾಗಿ ವಿಜಯನಗರವನ್ನು ಅಧಿಕೃತವಾಗಿ ಘೋಷಿಸಲು ರಾಜ್ಯ ಸರ್ಕಾರ ಮುಂದಾಗಿದೆ. ವಿಜಯನಗರವನ್ನು ಒಂದು ಪ್ರತ್ಯೇಕ ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡುವಂತೆ...
ಬಿಜೆಪಿ ಮಂಡಿಸಿರಿವ ಕೃಷಿ ಮಸೂದೆಗಳಿಗೆ ಎಲ್ಲೆಡೆಯಿಂದ ಭಾರಿ ವಿವಾದ ವ್ಯಕ್ತವಾಗಿದೆ. ಕೆಲವು ದಿನಗಳ ಹಿಂದೆ ಈ ವಿಚಾರವಾಗಿ ಹರ್ ಸಿಮ್ರತ್ ಕೌರ್ ಬಾದಲ್ ತಮ್ಮ ಕೇಂದ್ರ ಸಚಿವ...
'ಅಧಿಕಾರದ ಆಸೆಗೆ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಜಿಗಿದ ಸಿದ್ದರಾಮಯ್ಯ ನಮ್ಮ ಪಕ್ಷವನ್ನು ಅವಕಾಶವಾದಿ ಪಕ್ಷ ಎನ್ನುವ ಮೂಲಕ ತಮ್ಮ ಬಣ್ಣ ಬದಲಿಸುವ ಊಸರವಳ್ಳಿ ರಾಜಕಾರಣಿ ಎನ್ನುವುದನ್ನು...
ವಿಶ್ವದಾದ್ಯಂತ ಕೊರೋನಾ ವೈರಾಣು ತನ್ನ ಹಸ್ತಗಳನ್ನು ಚಾಚಿರುವಾಗಲೇ, ಮತ್ತೊಂದು ವೈರಾಣು ಸದ್ದಿಲ್ಲದೇ ತನ್ನ ಬಾಹುಗಳನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ. ಕೋರೋನಾ ವೈರಾಣು ಹುಟ್ಟಿದ್ದ ಬೀಜಿಂಗ್ ನಲ್ಲೇ .ಇದೀಗ ಬ್ರುಸೆಲೋಸಿಸ್...
ಮಳೆಯ ಆರ್ಭಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯ ನಿಗದಿತ ಮಟ್ಟವನ್ನು ಮೀರಿ ತುಂಬಿದೆ. ಕಬಿನಿ ಭಾಗದಲ್ಲಿ ಮಳೆ ಹೆಚ್ಚಾಗಿದೆ, 26,000 ಕ್ಯೂಸೆಕ್ ಗಳಷ್ಟು ಒಳಹರಿವಿನ ಪ್ರಮಾಣ ಏರಿದೆ....