ಖ್ಯಾತ ವಿಮರ್ಶಕ, ಚಿಂತಕ ಡಾ. ಜಿ.ಎಸ್. ಅಮೂರ ಎಂದೇ ಪ್ರಖ್ಯಾತರಾಗಿರುವ ಗುರುರಾಜ ಶ್ಯಾಮಾಚಾರ ಆಮೂರರು ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಬೆಳಗಿನ ಜಾವ 5 ಗಂಟೆಗೆ ನಿಧನರಾದರು. ವಯೋಸಹಜ...
ಕೊರೋನಾ ಸಂಬಂಧ ಎಲ್ಲ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿತ್ತು. ಆನ್‌ಲೈನ್ ಮುಖಾಂತರ ಪಾಠಗಳನ್ನು ನಡೆಸಲಾಗಿತ್ತು. ಈಗ ಸರ್ಕಾರವು ಶಾಲೆಗಳ ಪುನರಾರಂಭಕ್ಕೆ ಆಸಕ್ತಿ ತೋರಿಸುತ್ತಿದೆ. ಅದಕ್ಕೆ ಸಿದ್ಧತೆ ನಡೆಸುತ್ತಿದೆ. ಈ ಬಗ್ಗೆ...
ಕೇಂದ್ರ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಯನ್ನು ವಿರೋಧಿಸಿ ನಾನಾ ಸಂಘಟನೆಗಳು ಕರೆಕೊಟ್ಟಿದ್ದ ಕರ್ನಾಟಕ ಬಂದ್ ನಿಮಿತ್ತ ಸೋಮವಾರ ಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರು ಶಾಸಕ...
ಎಪಿಎಂಸಿ ಹಾಗೂ ಭೂ ಸುಧಾರಣ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಕರೆ ನೀಡಿರುವ ಬಂದ್ ಸೋಮವಾರ ಯಶಸ್ವಿ ಯಾಗಿದೆ. ರೈತ, ಕನ್ನಡ ಪರ...
ಓಂಕಾರೇಶ್, ಸಂವಹನ ವಿಭಾಗದ ವಿದ್ಯಾರ್ಥಿಬೆಂಗಳೂರು ವಿಶ್ವವಿದ್ಯಾಲಯಜ್ಞಾನಭಾರತಿ ಆವರಣ ಅಬ್ದುಲ್ ಕಲಾಂ ಔದಾರ್ಯಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿದ್ದ ವೇಳೆಯಲ್ಲಿ ಕಾರ್ಯ ನಿಮಿತ್ತ ಕಣ್ಣೂರ್ ಗೆ ಹೋಗಿದ್ದರು. ಆಗ ಕಣ್ಣೂರಿನ ಮಿಲಿಟರಿ...
ಇಂದು ದುಬೈನ ಶಾರ್ಜಾ ಕ್ರೀಡಾಂಗಣದಲ್ಲಿ ನಡೆದ ಐಪಿಲ್ 13ನೇ ಸರಣಿಯ 9ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಅಭೂತಪೂರ್ವ ಜಯ ಸಾಧಿಸಿತು. ಟಾಸ್‌ನಲ್ಲಿ...
ಗುರುವಾರ ನಡೆದ ಮಣಿಪುರ ಸಚಿವ ಸಂಪುಟ ಪುನರ್‌ರಚನೆಯ ವೇಳೆ ಇಬ್ಬರು ಶಾಸಕರನ್ನು ಸಂಪುಟದಿಂದ ಕೈ ಬಿಟ್ಟಿದೆ. ಇದರಿಂದ ಕೋಪಗೊಂಡ ಎನ್‌ಪಿಪಿ ಸದಸ್ಯರು ಗೌಹಾಟಿಯಲ್ಲಿ ಸಭೆ ನಡೆಸಿ, ಎನ್‌ಪಿಪಿ...
'ಮಹಾರಾಷ್ಟ್ರ ಸರ್ಕಾರದ ಬಗ್ಗೆ ಜನರಲ್ಲಿ ಬೇಸರ ಮೂಡಿದೆ. ಹಾಗಾಗಿ ಮಹಾ ಸರ್ಕಾರವನ್ನು ಬಿಜೆಪಿ ಪತನಗೊಳಿಸುವದಿಲ್ಲ. ಅದಾಗಿಯೇ ಪತನಗೊಳ್ಳಲಿದೆ' ಎಂದು ಬಿಜೆಪಿ ನಾಯಕ ದೇವೆಂದ್ರ ಘಡ್ನವೀಸ್ ಹೇಳಿದರು. 'ಶಿವಸೇನಾ...
ಪ್ರಸ್ತುತ ಅಂಗೀಕಾರವಾಗಿರುವ ಮಸೂದೆಗಳು ರೈತರಿಗೆ ಅನೇಕ ತೊಂದರೆಗಳನ್ನು ತಂದೊಡ್ಡಲಿವೆ ಎಂದು ರೈತ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ. 'ರೈತ ವಿರೋಧಿ ಕೃಷಿ ಕಾಯ್ದೆ ಹಾಗೂ ಕೃಷಿ...
ಜಾನಪದ ಕ್ಷೇತ್ರದಲ್ಲಿ ಸಾಕಷ್ಟು ತಾರತಮ್ಯಗಳಿವೆ. ಅವುಗಳು ನಿವಾರಣೆಯಾಗದ ಹೊರತು ಜಾನಪದ ಕಲಾವಿದರ ಬಿಕ್ಕಟ್ಟು ಬದಲಾಗುವುದಿಲ್ಲ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಜಿ.ಆರ್.ಶ್ರೀವತ್ಸ ಭಾನುವಾರ ಅಭಿಪ್ರಾಯ ಪಟ್ಟರು....