ಮತ್ತೆ ಬಿ. ಶರತ್ ಅವರನ್ನೇ ಮೈಸೂರು ಡಿ ಸಿ ಯಾಗಿ ಮರು ನೇಮಕ ಮಾಡಿ ಕೇಂದ್ರೀಯ ಆಡಳಿತ ನ್ಯಾಯ ಮಂಡಳಿ ಮಹತ್ವದ ತೀರ್ಪು ನೀಡಿದೆ. ಮೈಸೂರು ಜಿಲ್ಲಾಧಿಕಾರಿಯಾಗಿದ್ದ...
ತಮಿಳುನಾಡಿನ ಕಿರು ತೆರೆಯ ನಟಿ ಚಿತ್ರಳ ಆತ್ಮಹತ್ಯೆ ಗೆ ಸಂಬಂಧಿಸಿದಂತೆ ಆಕೆಯ ಪತಿಯನ್ನು ಚೆನ್ನೈ ಪೋಲೀಸರು ಬಂಧಿಸಿದ್ದಾರೆ. ಚಿತ್ರಾಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡಿದ ಆರೋಪದ ಮೇಲೆ ಆಕೆ...
ಮಂಡ್ಯ ಜಿಲ್ಲೆಯಲ್ಲಿ ಎರಡನೇ ಗ್ರಾಮ ಪಂಚಾಯ್ತಿ ಚುನಾವಣೆಗೆ ಈಗ ನಾಮಪತ್ರ ಸಲ್ಲಿಸುವ ಕಾರ್ಯ ಬಿರುಸಿನಿಂದ ಸಾಗಿದೆ . ಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಹಳ್ಳಿಯೊಂದರಲ್ಲಿ...
ಇತ್ತೀಚಿನ ದಿನಗಳಲ್ಲಿ ನಟಿಮಣಿಗಳ ಸಾಮಾಜಿಕ ಜಾಲತಾಣದಲ್ಲಿ ಪೇಜ್ ಗಮನಿಸಿದ್ದೀರಾ? ಒಂದು ಸಾರಿ ನೋಡಿ. ಮಾಲ್ಡೀವ್ಸ್ ನ ಸಮುದ್ರದ ತೀರಗಳಲ್ಲಿ ತುಂಡುಡುಗೆ ತೊಟ್ಟು ಪದೇ ಪದೇ ಫೋಟೋ ಅಪ್...
ನಮ್ಮ ಪಕ್ಷವು ಗೋ ಹತ್ಯೆ ನಿಷೇಧ ಮಸೂದೆಯನ್ನು ಪ್ರಬಲವಾಗಿ ವಿರೋಧಿಸುತ್ತದೆ ಎಂದು ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡರು ಸ್ಪಷ್ಟವಾಗಿ ಹೇಳಿದ್ದಾರೆ. ವಿಧಾನ ಪರಿಷತ್‌ನಲ್ಲಿ ಮಂಗಳವಾರ ಮಂಡನೆಯಾಗಲಿರುವ...
ಹಿರಿಯ ಮನೆಯಲ್ಲಿ ಸಣ್ಣತನ, ದೊಡ್ಡ ಗಲಾಟೆ, ರಾಜ್ಯದ ಮಾನ ಮರ್ಯಾದೆ ಹರಾಜುಸಭಾಪತಿಗಳ ಸಭೆಗೆ ಬರದಂತೆ ತಡೆದ ಬಿಜೆಪಿ ಸದಸ್ಯರುಸಭಾಪತಿ ಪೀಠದಲ್ಲಿ ಕುಳಿತ ಇಬ್ಬರು ಸದಸ್ಯರು.ಉಪ ಸಭಾಪತಿಯನ್ನು ಪೀಠದಿಂಧ...
ಕೋಲಾರದ ವೇಮಗಲ್ ಸಮೀಪದ ಲ್ಲಿರುವ ವಿಸ್ಟ್ರಾನ್ ಕಂಪನಿಯ ಐಫೋನ್ ಮೊಬೈಲ್ ಅಸ್ಲೆಂಬ್ಲಿಂಗ್ ಘಟಕದಲ್ಲಿ ಕಳೆದ ಶನಿವಾರ ನೌಕರರ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ ಹಾಗೂ ದಾಂಧಲೆ ಪ್ರಕರಣದ...
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಗಳು ಹರಾಜು ಆದರೆ ಸದಸ್ಯತ್ವ ಅನರ್ಹವಾಗುತ್ತದೆ. ಈಗ ಮತ್ತೊಂದು ಹೊಸ ರೂಲ್ಸ್ ಮಾಡಿದೆ ಚುನಾವಣಾ ಆಯೋಗ. ಸದಸ್ಯರನ್ನು ಹರಾಜು ಹಾಕಿದವರನ್ನೂ ಹಾಗೂ ಹರಾಜಿಗೆ...
ಗ್ರಾಮ ಪಂಚಾಯತಿ ಚುನಾವಣೆಗಳು ಪಕ್ಷಾತೀತವಾಗಿ ನಡೆಯಬೇಕು. ಯಾವುದೇ ರಾಜಕಾರಣಿಗಳ ಹೆಸರು, ಫೋಟೊ ಬಳಕೆ ಮಾಡುವಂತಿಲ್ಲ. ಆದರೆ ಅಂಬಿ , ಸುಮಲತಾ ಅವರ ಭಾವ ಚಿತ್ರ ಮತ್ತು ಹೆಸರು...
ಕೇಂದ್ರ ಸರ್ಕಾರದ ಹೊಸ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರಿಗೆ ಸಾಥ್ ನೀಡಲು ಮುಂದಾಗಿರುವ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ರೈತರಿಗೆ ಸಂಪೂರ್ಣ ಬೆಂಬಲ ನೀಡಿ ಬೇಡಿಕೆ...
