April 7, 2026

Newsnap Kannada

The World at your finger tips!

ಡಿಂಪಲ್ ರಾಣಿ, ನಟಿ ರಚಿತಾ ರಾಂ ಮಾರುವೇಷದಲ್ಲಿ ಬೆಂಗಳೂರಿನ ಎಂ.ಜಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಗಳಲ್ಲಿ ಸುತ್ತಾಡಿದ್ದಾರೆ. ತನ್ನ ಖುಷಿಗೋ, ಸರಳತೆಗೋ ಅಥವಾ ನಿರ್ಮಾಪಕನ ದುಡ್ಡು ಉಳಿಸುವ...

ಕೆಎಸ್ಆರ್ ಟಿಸಿ ಮತ್ತು ಕ್ರೂಸರ್ ವಾಹನ ಮಧ್ಯೆ ಮುಖಾಮುಖಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು‌‌ ಸಾವನ್ನಪ್ಪಿ , 7 ಜನರಿಗೆ ಗಂಭೀರ ಗಾಯಗಳಾದ ಘಟನೆಮೊಳಕಾಲ್ಮೂರಿನ ಬಿ...

ರಾಜ್ಯದಲ್ಲಿ ಇಂದು ಗ್ರಾ ಪಂ ಚುನಾವಣೆಯ 2ನೇ ಹಂತದ ಮತದಾನ ಆರಂಭವಾಗಿದೆ. . ಈ ಹಿನ್ನೆಲೆ ಇದಕ್ಕಾಗಿ ರಾಜ್ಯ ಚುನಾವಣಾ ಆಯೋಗಯೂ ಸೇರಿದಂತೆ ಎಲ್ಲಾ ಜಿಲ್ಲಾ ಆಡಳಿತಗಳು...

ಮನಸು ಎಂಬುದು ನಮ್ಮೊಳಗಿನ ಭಾವಕೇಂದ್ರ. ಅದೊಂದು ವಿಶಿಷ್ಟ ವಿಶ್ವ. ಜಗತ್ತಿನಲ್ಲಿ ಅತ್ಯಂತ ಅದ್ಭುತ ಎಂದರೆ ಮನಸ್ಸು. ಅದು ಎಲ್ಲಿ, ಹೇಗೆ ತನ್ನ ಅಸ್ತಿತ್ವವನ್ನು ಪ್ರದರ್ಶಿಸುತ್ತದೆ, ಯಾವ ಕ್ಷಣದಲ್ಲಿ ಎಲ್ಲಿ ಓಡುತ್ತದೆ. ಎಂಬುದನ್ನು ಯಾರೂ ಊಹಿಸಲಾರರು. ಪರಿಸ್ಥಿತಿಗೆ ತಕ್ಕಂತೆ ತನ್ನನ್ನು ತಾನು ಬದಲಾಯಿಸಿಕೊಳ್ಳುತ್ತ, ಪ್ರತಿಕ್ರಿಯಿಸುತ್ತಾ ನಡೆಯುತ್ತದೆ. ಅದಕ್ಕೇ ತಿಳಿದವರು ಮನಸ್ಸನ್ನು ’ಮರ್ಕಟ’ ಎನ್ನುತ್ತಾರೆ. ಕ್ಷಣಮಾತ್ರದಲ್ಲಿ ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಜಿಗಿಯುವ ಮನಸ್ಸನ್ನು ನಿಯಂತ್ರಿಸುವುದೇ ಮನುಷ್ಯನ ಮುಂದಿರುವ ಸವಾಲು.  ಹೀಗೆ ಮರ್ಕಟದಂತಿರುವ ಮನವನ್ನು ತಹಬದಿಗೆ ತರುವುದಾದರೂ ಹೇಗೆ? ಇದೇ ನಮ್ಮ ಮುಂದಿರುವ ಪ್ರಶ್ನೆ. ಹಣದಿಂದ, ಅಧಿಕಾರದಿಂದ, ಅಂತಸ್ತಿನಿಂದ   ನೆಮ್ಮದಿ, ಆತ್ಮಶಾಂತಿಗಳನ್ನು ಖರೀದಿಸುವುದು ಅಸಾಧ್ಯ. “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ...

ರೂಪಾಂತರಗೊಂಡ ಕೊರೋನಾ ವೈರಸ್ ಹರಡುವ ಭೀತಿಯ ನಡುವೆಯೂ ಜನವರಿ 1 ರಿಂದ ದ್ವಿತೀಯ ಪಿಯು ಕಾಲೇಜು ಆರಂಭವಾಗಲಿದೆ. ದ್ವಿತೀಯ ಪಿಯುಸಿ ಕಾಲೇಜು ಆರಂಭಕ್ಕೆ ಶಿಕ್ಷಣ ಇಲಾಖೆಯು ಕೆಲವು...

ಖೋಟಾನೋಟು ತಯಾರಿಸುತ್ತಿದ್ದ ಮೂರು ಆರೋಪಿಗಳನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ. ಪಾದರಾಯನಪುರ ನಿವಾಸಿ ಗುಂಡು, ಇಮ್ರಾನ್ ಹಾಗೂ ಮುಬಾರಕ್ ಬಂಧಿತ ಆರೋಪಿಗಳಾಗಿದ್ದು, ಬಂಧಿತನಿಂದ ನಕಲಿ ನೋಟು ತಯಾರು...

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿ ಧಾಮದಲ್ಲಿ ಹೊಸ ವರ್ಷಾಚರಣೆಗೆ ಈ ಬಾರಿ ಬ್ರೇಕ್ ಹಾಕಲಾಗಿದೆ. ರೂಪಾಂತರಗೊಂಡಿರುವ ಕೊರೊನಾ ವೈರಸ್ ಸೋಂಕು ಹೆಚ್ಚಾಗುವ ಆತಂಕದ ಹಿನ್ನೆಲೆ ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ...

ದೆಹಲಿಯಲ್ಲಿ ಕೆಲವರು ನನಗೆ ಪ್ರಜಾಪ್ರಭುತ್ವದ ಪಾಠ ಹೇಳಿಕೊಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ಕಾಂಗ್ರೆಸ್‌ ನಾಯಕರ ಕಾಲೆಳೆದರು. ಪದುಚೇರಿಯ ಪುರಸಭೆ ಹಾಗೂ ಪಂಚಾಯತ್‌...

ಹೊಸ ಬಗೆಯ ಕೊರೋನಾ ಬಗ್ಗೆ ಐಸಿಎಂಆರ್ ಮಾಹಿತಿ ನೀಡಲಿದೆ ಹೊಸ ರೂಪಾಂತರ ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆಯೊಂದಿಗೆ ಸಭೆ ನಡೆಸಿ ಹೊಸ ಮಾರ್ಗಸೂಚಿ ರೂಪಿಸಲಾಗುವುದು ಎಂದು...

ಮಗಳು ಪ್ರೀತಿಸಿ ವಿವಾಹ ಮಾಡಿಕೊಂಡ ಕಾರಣಕ್ಕಾಗಿ ತಾಯಿಯೇ ಮಗಳನ್ನು ಗಂಡನ ಎದುರಿನಲ್ಲಿ ಅಪಹರಿಸಿದ ಘಟನೆ ಶಿರಸಿಯ ಬಸವೇಶ್ವರ ನಗರದಲ್ಲಿ ಜರುಗಿದೆ. ಮನೆಯೊಳಗಿದ್ದ ರುತಿಕಾ ಎಂಬ ವಿವಾಹಿತ ಯುವತಿಯನ್ನು...

error: Content is protected !!