ಗೋವಾದಲ್ಲಿ ‘ಆಪರೇಷನ್ ಕಮಲ’ ದಿಂದಾಗಿ ಮಾಜಿ ಸಿಎಂ ದಿಗಂಬರಂ ಸೇರಿ ಕಾಂಗ್ರೆಸ್ನ 8 ಶಾಸಕರು ಬುಧವಾರ ಬಿಜೆಪಿಗೆ ಸೇರುತ್ತಿದ್ದಾರೆ. ಗೋವಾದ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ್ ಶೇಟ್ ತಾನವದೆ ಈ ಕುರಿತು ಮಾಹಿತಿ ನೀಡಿದ್ದಾರೆ. 8 ಶಾಸಕರು ಬಿಜೆಪಿಗೆ ಸೇರಿದರೆ ಗೋವಾ ಕಾಂಗ್ರೆಸ್ನಲ್ಲಿ ಮೂವರು ಶಾಸಕರು ಮಾತ್ರ ಉಳಿಯಲಿದ್ದಾರೆ.
ಯಾರೆಲ್ಲಾ ಬಿಜೆಪಿ ಸೇರ್ಪಡೆ:
ದಿಗಂಬರ್ ಕಾಮತ್ ,ಮಿಚೆಲ್ ಲೊಬೊ, ಡೆಲಿಲಾ ಲೋಬೋ, ರಾಜೇಶ್ ಫಲ್ದೇಸಾಯಿ, ಕೇದಾರ್ ನಾಯಕ್, ಸಂಕಲ್ಪ್ ಅಮೋನ್ಕರ್, ಅಲೆಕ್ಸೊ ಸಿಕ್ವೇರಾ, ರುಡಾಲ್ಫ್ ಫೆರ್ನಾಂಡಿಸ್ .
ಈ ಬಾರಿ ದಸರೆಗೆ ಪುಟಾಣಿ ಆನೆ ಸೇರಿ 15 ಆನೆಗಳು ಭಾಗಿ:. ದಸರಾ ಕಾರ್ಯಕ್ರಮದ ವಿವರ
2022 ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆಮ್ ಆದ್ಮಿ ಪಕ್ಷ 2 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರೆ, 20 ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ ಸರ್ಕಾರ ರಚನೆಯನ್ನು ಮಾಡಿದೆ. ಇನ್ನು ಹಿರಿಯ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ, ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಸುಳಿವು ನೀಡಿದ್ದಾರೆ
More Stories
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಐದು ಷರತ್ತು
ಮಂಡ್ಯ : ಲಾರಿಗೆ ಕಾರು ಡಿಕ್ಕಿ – ನೆಲಮಂಗಲದ ನಾಲ್ವರು ಸಾವು
ಪಿಯು ಕಾಲೇಜು 4055 ಅತಿಥಿ ಉಪನ್ಯಾಸಕರ ನೇಮಕಾತಿಗೆ ಸಮ್ಮತಿ