ಕಿವೀಸ್ ವಿರುದ್ಧದ​​ ಟೆಸ್ಟ್​ : ಟೀಂ ಇಂಡಿಯಾ ಪ್ರಕಟ; ರಹಾನೆಗೆ ಮಹತ್ವದ ಹೊಣೆಗಾರಿಕೆ

Team Newsnap
1 Min Read

ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​​ ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟ ಮಾಡಿದೆ.

ಅಜಿಂಕ್ಯ ರಹಾನೆಗೆ ನಾಯಕನ ಜವಾಬ್ದಾರಿಯನ್ನು ನೀಡಲಾಗಿದೆ. ಇನ್ನು ವಿರಾಟ್ ಕೊಹ್ಲಿಗೆ ಮೊದಲ ಟೆಸ್ಟ್​ನಲ್ಲಿ ಆಡುತ್ತಿಲ್ಲ, ವಿಶ್ರಾಂತಿ ನೀಡಲಾಗಿದೆ. ಎರಡನೇ ಟೆಸ್ಟ್​ನಲ್ಲಿ ತಂಡವನ್ನು ಮುನ್ನೆಡೆಸಲಿದ್ದಾರೆ.

Ajinkya Rahane team

ನವೆಂಬರ್ 17ರಿಂದ 3 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಅದಾದ ಬಳಿಕ ನವೆಂಬರ್ 25ರಿಂದ ಮೊದಲ ಟೆಸ್ಟ್​ ಪಂದ್ಯ ನಡೆಯಲಿದೆ. ಎರಡನೇ ಟೆಸ್ಟ್​ ಪಂದ್ಯ ಡಿಸೆಂಬರ್ 3 ರಿಂದ ನಡೆಯಲಿದೆ.

ತಂಡ ಹೇಗಿದೆ :

  • ಅಜಿಂಕ್ಯ ರಹಾನೆ (ಕ್ಯಾಪ್ಟನ್)
  • ಸಿ.ಪುಜಾರ (ಉಪನಾಯಕ)
  • ಕೆ.ಎಲ್ ರಾಹುಲ್
  • ಮಯಾಂಕ್ ಅಗರ್ವಾಲ್
  • ಸುಬ್​​ಮನ್ ಗಿಲ್
  • ಎಸ್​.ಅಯ್ಯರ್
  • ವೃದ್ದಿಮಾನ್ ಸಾಹ (ವಿಕೆಟ್ ಕೀಪರ್)
  • ಕೆ.ಎಸ್​.ಭರತ್ (ವಿಕೆಟ್​​ ಕೀಪರ್)
  • ಜಡೇಜಾ
  • ಆರ್​.ಅಶ್ವಿನ್
  • ಅಕ್ಸರ್ ಪಟೇಲ್
  • ಜೆ.ಯಾದವ್
  • ಐಶಾಂತ್ ಶರ್ಮಾ
  • ಉಮೇಶ್ ಯಾದವ್
  • ಸಿರಾಜ್
  • ಪ್ರಸಿದ್ಧ್ ಕೃಷ್ಣ
Share This Article
Leave a comment