ನವೆಂಬರ್ 18 ಕ್ಕೆ ಬಳ್ಳಾರಿ ಮೇಯರ್ – ಉಪ ಮೇಯರ್ ಚುನಾವಣೆ

Team Newsnap
0 Min Read

ಕೊನೆಗೂ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ (Mayor) ಹಾಗೂ ಉಪ ಮೇಯರ್ ಚುನಾವಣೆ ನವೆಂಬರ್ 18 ಫಿಕ್ಸ್ ಮಾಡಲಾಗಿದೆ

ಕಳೆದ ಕೆಲವು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದ್ದ ಮೇಯರ್​, ಉಪ ಮೇಯರ್​ ಎಲೆಕ್ಷನ್​ಗೆ ಕೊನೆಗೂ ಆದೇಶ ಹೊರಬಿದ್ದಿದೆ.

ನವೆಂಬರ್ 18 ಕ್ಕೆ ಚುನಾವಣೆ ನಡೆಸಲು ಕಲ್ಬುರ್ಗಿ ಪ್ರಾದೇಶಿಕ ಚುನಾವಣೆ ಆಯುಕ್ತ ಆದೇಶ ಹೊರಡಿಸಿದ್ದಾರೆ.

ಇನ್ನು ಮೇಯರ್ ಸ್ಥಾನಕ್ಕೆ ಸಾಮಾನ್ಯ, ಉಪಮೇಯರ್ ಸ್ಥಾನಕ್ಕೆ ಒಬಿಸಿ ಮಹಿಳಾ ಮೀಸಲಾತಿ ಪ್ರಕಟವಾಗಿದೆ

ಕೋವಿಡ್ ಭೀತಿಯಿಂದ ಚುನಾವಣೆಯನ್ನು ಸರ್ಕಾರ ಮುಂದೂಡಿತ್ತು.

Share This Article
Leave a comment