ಕೊನೆಗೂ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ (Mayor) ಹಾಗೂ ಉಪ ಮೇಯರ್ ಚುನಾವಣೆ ನವೆಂಬರ್ 18 ಫಿಕ್ಸ್ ಮಾಡಲಾಗಿದೆ
ಕಳೆದ ಕೆಲವು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದ್ದ ಮೇಯರ್, ಉಪ ಮೇಯರ್ ಎಲೆಕ್ಷನ್ಗೆ ಕೊನೆಗೂ ಆದೇಶ ಹೊರಬಿದ್ದಿದೆ.
ನವೆಂಬರ್ 18 ಕ್ಕೆ ಚುನಾವಣೆ ನಡೆಸಲು ಕಲ್ಬುರ್ಗಿ ಪ್ರಾದೇಶಿಕ ಚುನಾವಣೆ ಆಯುಕ್ತ ಆದೇಶ ಹೊರಡಿಸಿದ್ದಾರೆ.
ಇನ್ನು ಮೇಯರ್ ಸ್ಥಾನಕ್ಕೆ ಸಾಮಾನ್ಯ, ಉಪಮೇಯರ್ ಸ್ಥಾನಕ್ಕೆ ಒಬಿಸಿ ಮಹಿಳಾ ಮೀಸಲಾತಿ ಪ್ರಕಟವಾಗಿದೆ
ಕೋವಿಡ್ ಭೀತಿಯಿಂದ ಚುನಾವಣೆಯನ್ನು ಸರ್ಕಾರ ಮುಂದೂಡಿತ್ತು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು