ಪ್ರವಾಸಿಗರು ಗುಜರಾತ್‍ನಿಂದ ಅರಮನೆಗೆ ಬಂದಿದ್ದರು. ಅಲ್ಲದೆ ಅರಮನೆಯಲ್ಲೇ ಕೈ-ಕಾಲು ತೊಳೆದುಕೊಂಡು ನಮಾಜ್ ಕುಳಿತರು.
ತಲೆಗೆ ಟೋಪಿ ಬಟ್ಟೆ ಕಟ್ಟಿಕೊಂಡು 10 ಜನರ ತಂಡ ನಮಾಜ್ ಮಾಡಿದೆ. ನಮಾಜ್ ಮಾಡಿದ ವೀಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗುತ್ತಿದೆ.
ಇಂದು ರಾಜ್ಯದ್ಯಂತ ಪ್ರಾಕ್ಟಿಕಲ್ ಪರೀಕ್ಷೆ ನಡೆದಿದೆ, ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ನಿನ್ನೆಯೇ ಮಹತ್ವದ ಆದೆಶವೊಂದನ್ನು ಹೊರಡಿಸಿತ್ತು. ಹಿಜಬ್ ಧರಿಸಿ ಬಂದರೆ ಪರೀಕ್ಷೆಗೆ ಹಾಜರಾಗುವಂತಿಲ್ಲ ಎಂದು ರಾಜ್ಯದ ಎಲ್ಲಾ ಕಾಲೇಜುಗಳಿಗೆ ಸೂಚನೆ ನೀಡಿತ್ತು. ಆದರೂ ಕೆಲವೆಡೆ ವಿದ್ಯಾರ್ಥಿನಿಯರು ಹಿಜಬ್ ಧರಿಸಿ ಬಂದು ಕಿರಿಕ್ ಮಾಡಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು