ಮುಖೇಶ್ ಅಂಬಾನಿ ಸೊಸೆ ರಾಧಿಕಾಳ ಅದ್ದೂರಿ ‘ಆರಂಗ್ರೇಟಂ’

Team Newsnap
1 Min Read

ಉದ್ಯಮಿ ಮುಕೇಶ್‌ ಅಂಬಾನಿ ತಮ್ಮ ಭಾವಿ ಸೊಸೆ ರಾಧಿಕಾ ಮರ್ಚೆಂಟ್‌ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಈ ಕಾರ್ಯಕ್ರಮದ ಫೋಟೋ, ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

WhatsApp Image 2022 06 07 at 8.18.23 AM

ಮುಂಬಯಿಯ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್‌ನ‌ ಹಲವು ಸೆಲೆಬ್ರಿಟಿಗಳು ಭಾಗ ವಹಿಸಿದ್ದರು. ಉದ್ಯಮಿ ವಿರೇನ್‌ ಮರ್ಚೆಂಟ್‌ ಅವರ ಪುತ್ರಿ ರಾಧಿಕಾ ಹಾಗೂ ಮುಕೇಶ್‌ ಅವರ ಪುತ್ರ ಅನಂತ್‌ ಅಂಬಾನಿ ನಿಶ್ಚಿತಾರ್ಥ 2019ರಲ್ಲಿಯೇ ನೆರವೇರಿದೆ.

ಇದನ್ನು ಓದಿ – ಹಿಜಾಬ್ ವಿದ್ಯಾರ್ಥಿಗಳ ಕಿರಿಕ್: ಸೌದಿ, ಪಾಕಿಸ್ತಾನಕ್ಕೆ ಹೋಗ್ಲಿ – ಆಗ ನಮ್ಮ ದೇಶದ ಮಹತ್ವ ಗೊತ್ತಾಗುತ್ತೆ : ಖಾದರ್

WhatsApp Image 2022 06 07 at 8.17.44 AM

ರಾಧಿಕಾ ಅತ್ತೆ ನೀತೂ ಅಂಬಾನಿಯವರೊಂದಿಗೆ ಅನೇಕ ಕಾರ್ಯಕ್ರಮಗಳಲ್ಲಿ ಈ ಹಿಂದೆ ಕಾಣಿಸಿಕೊಂಡಿದ್ದಾರೆ.

Share This Article
Leave a comment