ರಾಜಸ್ಥಾನ, ಛತ್ತೀಸ್ ಗಢ, ಮಧ್ಯಪ್ರದೇಶ, ಮಿಜೋರಾಂ ಮತ್ತು ತೆಲಂಗಾಣ ವಿಧಾನಸಭೆ ಚುನಾವಣೆ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಸೋಮವಾರ ಪ್ರಕಟಿಸಿದೆ.
ಬಹು ನಿರೀಕ್ಷಿತ ಚುನಾವಣೆಗಳು ನವೆಂಬರ್ 7, 2023 ರಿಂದ ನಡೆಯಲಿದ್ದು, ಮತ ಎಣಿಕೆ ಡಿಸೆಂಬರ್ 3, 2023 ರಂದು ನಡೆಯಲಿದೆ.
- ಛತ್ತೀಸ್ ಗಢ
- ಛತ್ತೀಸ್ ಗಢದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.
ಹಂತ 1: ನವೆಂಬರ್ 7, 2023 - ಎರಡನೇ ಹಂತ: ನವೆಂಬರ್ 17, 2023
- ರಾಜಸ್ಥಾನ
- ರಾಜಸ್ಥಾನದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ ದಿನಾಂಕ: ನವೆಂಬರ್ 23, 2023
- ಮಧ್ಯಪ್ರದೇಶ
- ಮಧ್ಯಪ್ರದೇಶದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ದಿನಾಂಕ: ನವೆಂಬರ್ 17, 2023
- ತೆಲಂಗಾಣ
- ತೆಲಂಗಾಣದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ದಿನಾಂಕ: ನವೆಂಬರ್ 30, 2023
ಇದನ್ನು ಓದಿ –ಕಾವೇರಿ ನೀರು ಹಂಚಿಕೆ ಪರಿಹಾರ : ಕೇಂದ್ರ ಮಧ್ಯಸ್ಥಿಕೆ ಅಸಾಧ್ಯ – ಸುಮಲತಾ
- ಮಿಜೋರಾಂ
- ಮಿಜೋರಾಂ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.. ದಿನಾಂಕ: ನವೆಂಬರ್ 7, 2023
Like this:
Like Loading...
error: Content is protected !!
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು