ಭಗವಾನ್ ನಿವಾಸದ ಮುಂಭಾಗ ಸೇರಿದ್ದ ಒಕ್ಕಲಿಗ ಮುಖಂಡರು ಹಾಗೂ ಯುವ ಸಮೂಹ ಭಗವಾನ್ ಯಾವ ಸಮುದಾಯಕ್ಕೆ ಹುಟ್ಟಿದ್ದಾನೆ ಎಂದು ಪ್ರಶ್ನೆ ಮಾಡಿದರು.
ನಮಗೆ ಸಂಸ್ಕೃತಿ ಇಲ್ಲ ಎಂದಿದ್ದಾರೆ.ಭಗವಾನ್ ಬಂದು ಸಂಸ್ಕೃತಿ ಪಾಠ ಹೇಳಲಿ ಎಂದು ಪ್ರತಿಭಟನಕಾರರ ಒತ್ತಾಯ ಮಾಡಿದರು.ರಾಮನಗರ ಬಳಿ ಓಮಿನಿ ಕಾರ್ ಲಾರಿಗೆ ಡಿಕ್ಕಿ : ಭೀಕರ ಅಪಘಾತ – ಇಬ್ಬರು ಸಾವು
ಭಗವಾನ್ ನಿವಾಸದ ಮುಂದೆ ಧರಣಿ ಕುಳಿತ ಪ್ರತಿಭಟನಾಕಾರರನ್ನು ಪೋಲೀಸರು ತಡೆದರು. ಆದರೂರಸ್ತೆಯಲ್ಲೇ ಕುಳಿತು ಭಗವಾನ್ ಗಡಿಪಾರು ಮಾಡುವಂತೆ ಒತ್ತಾಯ ಮಾಡಿದರು. ಭಗವಾನ್ ಗೆ ದಿಕ್ಕಾರದ ಎಂದು ಘೋಷಣೆ ಕೂಗಿದರು
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು