February 19, 2026

Newsnap Kannada

The World at your finger tips!

WhatsApp Image 2023 03 04 at 5.54.11 PM

ಕೆ ಆರ್ ಪೇಟೆ: ವಿವಾಹಿತ ಮಹಿಳೆಯೊಂದಿಗೆ ಮಾಜಿ ಶಾಸಕರ ಸಹೋದರ ಲವ್ವಿಡವ್ವಿ

Spread the love

ಕೆಆರ್ ಪೇಟೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಸಹೋದರ ವಿವಾಹಿತ ಮಹಿಳೆಯೊಂದಿಗೆ ಸಿಕ್ಕಿಬಿದ್ದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ಜರುಗಿದೆ.

ಕೆ.ಬಿ.ರವಿಯನ್ನು ರೆಡ್ ಹ್ಯಾಂಡ್ ಆಗಿ ಮಹಿಳೆಯನ್ನು ಸೇರಿ ಲಾಕ್ ಮಾಡಿದ್ದಾರೆ ಕುಟುಂಬಸ್ಥರು.

ರವಿಯ ಕಮರ್ಷಿಯಲ್ ಬಿಲ್ಡಿಂಗ್‌ನಲ್ಲಿ ಮಹಿಳೆ ಬ್ಯೂಟಿ ಪಾರ್ಲರ್ ಇಟ್ಟುಕೊಂಡಿದ್ದಳು. ಇದೇ ಮಹಿಳೆಯೊಂದಿಗೆ ಕೆ.ಬಿ.ರವಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಅಂತ ಆರೋಪಿಸಲಾಗಿದೆ.

ಈ ಮಹಿಳೆ ಗಂಡನಿಗೆ ಪದೇ ಪದೇ ಡೈವೊರ್ಸ್ ಕೊಡುವಂತೆ ಒತ್ತಾಯಿಸಿ ಕಳೆದ ತಿಂಗಳು ಡಿವೋರ್ಸ್ ಅರ್ಜಿ ಹಾಕಿದ್ದಳಂತೆ. ಕೆ.ಬಿ.ರವಿ ಮನೆಯಲ್ಲಿ ಯಾರು ಇಲ್ಲದ ಹಿನ್ನಲೆಯಲ್ಲಿ ವಿವಾಹಿತ ಮಹಿಳೆ ನಿನ್ನೆ ರಾತ್ರಿ ರವಿ ಮನೆಗೆ ಸೇರಿದ್ದಳು. ರಾತ್ರಿ ಮನೆಗೆ ಬಾರದ ಹಿನ್ನಲೆ ಮಹಿಳೆ ಕುಟುಂಬಸ್ಥರು ಮಾಜಿ ಶಾಸಕ ರವಿ ಮನೆಗೆ ಬಂದಿದ್ದರು. ಈ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ ಮಹಿಳೆ.

ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!