ಲೋಕಸಭೆ ಚುನಾವಣೆ: 28 ಕ್ಷೇತ್ರಗಳಿಗೆ ಜೆಡಿಎಸ್ ಉಸ್ತುವಾರಿ, ಸಹ ಉಸ್ತುವಾರಿಗಳ ನೇಮಕ -ಕುಮಾರಸ್ವಾಮಿ

Team Newsnap
2 Min Read

ಬೆಂಗಳೂರು: ಲೋಕಸಭೆ ಚುನಾವಣೆಗಾಗಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮ 28 ಕ್ಷೇತ್ರಗಳಿಗೆ ಉಸ್ತುವಾರಿ, ಸಹ ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ.

1.ಚಿಕ್ಕೋಡಿ:

  • ಉಸ್ತುವಾರಿ: ಕೆ.ಪಿ.ಮೇಗಣ್ಣನವರ
  • ಸಹ ಉಸ್ತುವಾರಿ: ಶಹಜಾನ್ ಇಸ್ಮಾಯಿಲ್ ಡೊಂಗರ ಗಾಂವ್, ಪ್ರದೀಪ ಮಾಳಗಿ

2.ಬೆಳಗಾವಿ:

  • ಉಸ್ತುವಾರಿ: ಶಂಕರ ಮಾಡಳಗಿ
  • ಸಹ ಉಸ್ತುವಾರಿ: ನಾಜೀರ್ ಭಗವಾನ್

3.ಬಾಗಲಕೋಟೆ:

  • ಉಸ್ತುವಾರಿ: ಹನುಮಂತ ಮವಿನಮರದ
  • ಸಹ ಉಸ್ತುವಾರಿ: ಮುಕ್ತುಮ್ ಸಬ್ ಮುದೊಳ್, ಪ್ರದೀಪ ಮಾಳಗಿ

4.ವಿಜಯಪುರ:

  • ಉಸ್ತುವಾರಿ: ಭೀಮನಗೌಡ ಬಸನಗೌಡ ಪಾಟೀಲ್ (ರಾಜುಗೌಡ)
  • ಸಹ ಉಸ್ತುವಾರಿ ದೇವಾನಂದ್ ಚೌಹಾಣ್ , ಸೋಮನಗೌಡ ಪಾಟೀಲ್, ಬಸವರಾಜ್ ಪಾಟೀಲ್

5.ಕಲಬುರಗಿ:

  • ಉಸ್ತುವಾರಿ: ದೊಡ್ಡಪ್ಪ ಶಿವಲಿಂಗಪ್ಪ ಗೌಡ
  • ಸಹ ಉಸ್ತುವಾರಿ: ಶರಣುಗೌಡ ಕಂದಕೂರು, ಬಂಡೆಪ್ಪ ಕಾಷೆಂಪೂರ್, ಬಾಲರಾಜ್ ಗುತ್ತೇದಾರ್, ಅಶೋಕ್ ಗುತ್ತೇದಾರ್

6.ರಾಯಚೂರು:

  • ಉಸ್ತುವಾರಿ: ವೆಂಕಟರಾವ್ ನಾಡಗೌಡ
  • ಸಹ ಉಸ್ತುವಾರಿ: ಅಲ್ಕೊಡ್ ಹನುಮಂತಪ್ಪ, ಕರೆಮ್ಮ ನಾಯಕ್, ರಾಜಾ ವೆಂಕಟಪ್ಪ ನಾಯಕ ದೊರೆ, ಗುರುಲಿಂಗಪ್ಪ ಗೌಡ

7.ಬೀದರ್:

  • ಉಸ್ತುವಾರಿ: ಬಂಡೆಪ್ಪ ಕಾಷೆಂಪೂರ
  • ಸಹ ಉಸ್ತುವಾರಿ: ಮಲ್ಲಿಕಾರ್ಜುನ ಖೂಬಾ, ಸೂರ್ಯಕಾಂತ್ ನಾಗಮಾರಪಳ್ಳಿ, ಮಹೇಶ್ವರಿ ವಾಲಿ, ಸಂಜೀವ್ ಯಾಕಪೂರ

8.ಕೊಪ್ಪಳ:

  • ಉಸ್ತುವಾರಿ: ವೆಂಕಟರಾವ್ ನಾಡಗೌಡ
  • ಸಹ ಉಸ್ತುವಾರಿ: ನೇಮಿರಾಜ್ ನಾಯಕ್, ಸಿವಿ ಚಂದ್ರಶೇಖರ್

9.ಬಳ್ಳಾರಿ:

  • ಉಸ್ತುವಾರಿ: ನೆಮೀರಾಜ್ ನಾಯಕ್,
  • ಸಹ ಉಸ್ತುವಾರಿ: ಅನಿಲ್ ಲಾಡ್, ಕೆ.ಕೊಟ್ರೇಶ್, ಮೃತುಂಜಯ ಬದಾಮಿ

10.ಹಾವೇರಿ:

  • ಉಸ್ತುವಾರಿ: ಮಂಜುನಾಥ್ ಎಸ್ ಗೌಡ ಶಿವಣ್ಣನವರ್
  • ಸಹ ಉಸ್ತುವಾರಿ: ಶಂಕರ ಬಾಳೆಕಾಯಿ, ಮುಕ್ತುಂ ಸಾಬ್, ವೆಂಕನಗೌಡ ಗೋವಿಂದಗೌಡ

11.ಧಾರವಾಡ:

  • ಉಸ್ತುವಾರಿ: ಅಲ್ಕೊಡ್ ಹನುಮಂತಪ್ಪ
  • ಸಹ ಉಸ್ತುವಾರಿ: ಗುರುರಾಜ್ ಹುಣಸೀಮರದ, ಕಲ್ಲಪ್ಪ ನಾಗಪ್ಪ ಗದ್ದಿ, ವೀರಭದ್ರಪ್ಪ ಹಾಲಹರವಿ

12.ಉತ್ತರ ಕನ್ನಡ:

  • ಉಸ್ತುವಾರಿ: ಸೂರಜ್ ಸೋನಿ ನಾಯಕ್,
  • ಸಹ ಉಸ್ತುವಾರಿ: ನಾಜೀರ್ ಬಾಪುಲ್ ಸಾಬ್, ಉಪೇಂದ್ರ ಪೈ

13.ದಾವಣಗೆರೆ:

  • ಉಸ್ತುವಾರಿ: ಹೆಚ್.ಎಸ್.ಶಿವಶಂಕರ್,
  • ಸಹ ಉಸ್ತುವಾರಿ: ಕೆ.ಕೊಟೇಶ್, ಆನಂದಪ್ಪ,

14.ಶಿವಮೊಗ್ಗ:

  • ಉಸ್ತುವಾರಿ: ಶಾರದಾ ಪೂರ್ಯಾ ನಾಯಕ್
  • ಸಹ ಉಸ್ತುವಾರಿ: ಎಸ್ ಎಲ್ ಭೋಜೇಗೌಡ, ಬಿ ಪ್ರಸನ್ನ ಕುಮಾರ್

15.ಉಡುಪಿ -ಚಿಕ್ಕಮಗಳೂರು:

  • ಉಸ್ತುವಾರಿ: ಎಸ್ ವಿ ದತ್ತ
  • ಸಹ ಉಸ್ತುವಾರಿ: ಸುಧಾಕರ್ ಶೆಟ್ಟಿ

16.ಹಾಸನ:

  • ಉಸ್ತುವಾರಿ: ಹೆಚ್ ಡಿ ರೇವಣ್ಣ
  • ಸಹ ಉಸ್ತುವಾರಿ: ಹೆಚ್.ಕೆ.ಕುಮಾರಸ್ವಾಮಿ, ಕೆ.ಎಸ್.ಲಿಂಗೇಶ್

17.ದಕ್ಷಣ ಕನ್ನಡ:

  • ಉಸ್ತುವಾರಿ: ಬಿ ಎಂ ಫಾರೂಕ್
  • ಸಹ ಉಸ್ತುವಾರಿ: ಎಸ್ ಎಲ್ ಭೋಜೇಗೌಡ, ಸುಧಾಕರ್ ಶೆಟ್ಟಿ

18.ಚಿತ್ರದುರ್ಗ:

  • ಉಸ್ತುವಾರಿ: ಕೆಎಂ ತಿಮ್ಮರಾಯಪ್ಪ,
  • ಸಹ ಉಸ್ತುವಾರಿ: ರವೀಶ್, ರವೀಂದ್ರಪ್ಪ

19.ತುಮಕೂರು:

  • ಉಸ್ತುವಾರಿ: ಸಿ.ಬಿ.ಸುರೇಶ್ ಬಾಬು
  • ಸಹ ಉಸ್ತುವಾರಿ: ಎಂ.ಟಿ.ಕೃಷ್ಣಪ್ಪ, ಸುಧಾಕರ್ ಲಾಲ್, ಗೋವಿಂದರಾಜು

20.ಮಂಡ್ಯ:

  • ಉಸ್ತುವಾರಿ: ಸಾ ರಾ ಮಹೇಶ್
  • ಸಹ ಉಸ್ತುವಾರಿ: ಜಿ.ಡಿ.ಹರೀಶ್ ಗೌಡ

21.ಮೈಸೂರು ಕೊಡಗು:

  • ಉಸ್ತುವಾರಿ: ಜಿ.ಟಿ.ದೇವೇಗೌಡ
  • ಸಹ ಉಸ್ತುವಾರಿ: ಎ.ಮಂಜು, ಅಶ್ವಿನ್ ಕುಮಾರ್

22.ಚಾಮರಾಜನಗರ:

  • ಉಸ್ತುವಾರಿ: ಕೆ.ಮಹದೇವ್
  • ಸಹ ಉಸ್ತುವಾರಿ: ಎಂ ಆರ್ ಮಂಜುನಾಥ್, ಬಿ.ಪುಟ್ಟಸ್ವಾಮಿ

23.ಬೆಂಗಳೂರು ಗ್ರಾಮಾಂತರ:

  • ಉಸ್ತುವಾರಿ: ಡಿ.ನಾಗರಾಜಯ್ಯ
  • ಸಹ ಉಸ್ತುವಾರಿ: ಎ.ಮಂಜುನಾಥ್

24.ಬೆಂಗಳೂರು ಉತ್ತರ:

  • ಉಸ್ತುವಾರಿ: ಟಿ.ಎನ್.ಜವರಾಯಿ ಗೌಡ,
  • ಸಹ ಉಸ್ತುವಾರಿ: ಎಂ.ಮುನಿಸ್ವಾಮಿ

25.ಬೆಂಗಳೂರು ಸೆಂಟ್ರಲ್:

  • ಉಸ್ತುವಾರಿ: ಹೆಚ್.ಎಂ.ರಮೇಶ್ ಗೌಡ
  • ಸಹ ಉಸ್ತುವಾರಿ: ವಿ.ನಾರಾಯಣ ಸ್ವಾಮಿ, ಪ್ರಶಾಂತಿ ಗಾಂವ್ಕರ್

26.ಬೆಂಗಳೂರು ದಕ್ಷಿಣ:

  • ಉಸ್ತುವಾರಿ: ಕುಪೇಂದ್ರ ರೆಡ್ಡಿ
  • ಸಹ ಉಸ್ತುವಾರಿ: ಟಿ.ಎ.ಶರವಣ, ಆರ್.ಪ್ರಕಾಶ್

27.ಚಿಕ್ಕಬಳ್ಳಾಪುರ:

  • ಉಸ್ತುವಾರಿ: ನಿಸರ್ಗ ನಾರಾಯಣಸ್ವಾಮಿ
  • ಸಹ ಉಸ್ತುವಾರಿ: ಇ.ಕೃಷ್ಣಪ್ಪ, ಚೌಡರೆಡ್ಡಿ ತೂಪಲ್ಲಿ, ಕೆ.ಪಿ.ಬಚ್ಚೇಗೌಡ, ಬಿ.ಎನ್.ರವಿಕುಮಾರ್

28.ಕೋಲಾರ:

  • ಉಸ್ತುವಾರಿ: ಜಿ.ಕೆ.ವೆಂಕಟ ಶಿವಾರೆಡ್ಡಿ
  • ಸಹ: ಸಮೃದ್ಧಿ ಮಂಜುನಾಥ್, ಎಂ.ಕೃಷ್ಣಾರೆಡ್ಡಿ, ಇಂಚರ ಗೋವಿಂದರಾಜು
Share This Article
Leave a comment