ಜೆಡಿಎಸ್ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಕೊನೆಗೂ ಬಿಡುಗಡೆಯಾಗಿದೆ. ಇಂದೇ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಹಿನ್ನೆಲೆಯಲ್ಲಿ , ಅಭ್ಯರ್ಥಿಗಳ ಹೆಸರುಗಳನ್ನು ದಳಪತಿಗಳು ಅಳೆದು ತೂಗಿ 25 ಸ್ಥಾನಗಳಲ್ಲಿ ಕೇವಲ 7 ಸ್ಥಾನಕ್ಕೆ ಮಾತ್ರ ಅಭ್ಯಥಿ೯ಗಳನ್ನು ಘೋಷಣೆ ಮಾಡಿದ್ದಾರೆ
ಜೆಡಿಎಸ್ ಒಟ್ಟು ಏಳು ಸ್ಥಾನಗಳ ಅಭ್ಯರ್ಥಿಗಳಲ್ಲಿ ಮಂಡ್ಯದಲ್ಲಿ ಅಪ್ಪಾಜಿಗೌಡ, ಹಾಸನದಲ್ಲಿ ಸೂರಜ್ ರೇವಣ್ಣ, ಮೈಸೂರುರಿನಲ್ಲಿ ಸಿ.ಎನ್ ಮಂಜೇಗೌಡ, ಬೆಂಗಳೂರು(ಗ್ರಾ)ದಲ್ಲಿ ರಮೇಶ್‌ಗೌಡ, ತುಮಕೂರುನಲ್ಲಿ ಅನಿಲ್ ಕುಮಾರ್, ಕೋಲಾರದಲ್ಲಿ ವಕ್ಕಲೇರಿ ರಾಮು ಹಾಗೂ ಕೊಡಗು ಸ್ಥಾನಕ್ಕೆ ಹೆಚ್.ಯು ಇಸಾಕ್ ಖಾನ್ಗೆ ಟಿಕೆಟ್ ನೀಡಿದೆ.

ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅಭ್ಯರ್ಥಿಗಳನ್ನು ಈಗಾಗಲೇ ಘೋಷಣೆ ಮಾಡಿದ್ದಾರೆ. ಇತ್ತ ಬಿಜೆಪಿಯಲ್ಲಿ ಟಿಕೆಟ್ ಸಿಗದೆ ಜೆಡಿಎಸ್ ಕದ ತಟ್ಟಿದ್ದ ನಾಯಕರಿಗೆ ಮಣೆ ಹಾಕದೇ ದಳಪತಿಗಳು ಕೊನೆ ಕ್ಷಣದಲ್ಲಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್

- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ

- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು

- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ

- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು