February 20, 2026

Newsnap Kannada

The World at your finger tips!

election , politics , JDS

ಮಾಜಿ CM ಕುಮಾರಸ್ವಾಮಿಗೆ ಕೊರೋನಾ ಸೋಂಕು: 10 ದಿನ ವಿಶ್ರಾಂತಿ – ನನ್ನನ್ನು ನೋಡಲು ಬರಬೇಡಿ

Spread the love

ಮಾಜಿ CM ಹೆಚ್‌.ಡಿ ಕುಮಾರಸ್ವಾಮಿಯವರಿಗೆ ಮತ್ತೆ ಕರೋನ ಸೋಂಕು ದೃಢವಾಗಿದೆ

ಈ ಕುರಿತು ಟ್ವಿಟ್‌ ಮಾಡಿರುವ HDK ಸಣ್ಣ ಪ್ರಮಾಣದ ಜ್ವರ, ಮೈಕೈ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾನು ಇಂದು ಕೋವಿಡ್ ಪರೀಕ್ಷೆ ಮಾಡಿಸಿಕೊಂಡೆ. ಫಲಿತಾಂಶ ಪಾಸಿಟಿವ್ ಎಂದು ಬಂದಿದೆ.

ಕೋವಿಡ್‌ ಲಕ್ಷಣಗಳು ಕಾಣಿಸಿಕೊಂಡಿರುವ ಕಾರಣ, ವೈದ್ಯರು ಹೋಮ್ ಐಸೋಲೇಷನ್ʼನಲ್ಲಿಯೇ ಇದ್ದು ಚಿಕಿತ್ಸೆ ಪಡೆಯುವಂತೆ ಸೂಚಿಸಿದ್ದಾರೆ. ಇದನ್ನು ಓದಿ8 ಜನ IAS ಅಧಿಕಾರಿಗಳ ವರ್ಗಾವಣೆ : ಆರ್ ಲತಾ ಬೆಂ. ಗ್ರಾಮಾಂತರ ಡಿಸಿ

ಇದೇ ವೇಳೆ ಅವರು ವೈದ್ಯರ ಸೂಚನೆಯಂತೆ, ನಾನು 10 ದಿನಗಳ ಕಾಲ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತೇನೆ. ದಯಮಾಡಿ ಯಾರೂ ನನ್ನ ಭೇಟಿಗೆ ಬರಬಾರದೆಂದು ವಿನಂತಿಸುತ್ತೇನೆ. ಯಾರೂ ಅನ್ಯತಾ ಭಾವಿಸಬಾರದು. 3-4 ದಿನಗಳಿಂದ ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದವರೆಲ್ಲರೂ ತಪ್ಪದೇ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಕೋರುತ್ತೇನೆ ಅಂತ ಅವರು ಹೇಳಿದ್ದಾರೆ. ಇದನ್ನು ಓದಿಮಂಡ್ಯ: ಮದ್ದೂರು ZP AE ಮಹಾಲಿಂಗಯ್ಯ 35 ಸಾವಿರ ರು ಲಂಚ ಸ್ವೀಕಾರ – ACB ಬಲೆಗೆ

ಮಾಜಿ CM ಕುಮಾರಸ್ವಾಮಿ ಮಾಜಿ CM ಕುಮಾರಸ್ವಾಮಿ

error: Content is protected !!