January 8, 2025

Newsnap Kannada

The World at your finger tips!

vote , election , Tripura

ಕೆರಗೋಡು, ಬಸರಾಳು ಹೋಬಳಿ ಗ್ರಾ. ಪಂ. ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆಯ ದಿನಾಂಕ ಪ್ರಕಟ

Spread the love

ಮಂಡ್ಯ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆಯ ದಿನಾಂಕ ಹಾಗೂ ಸಮಯವನ್ನು ನಿಗದಿಗೊಳಿಸಲಾಗಿದೆ.

ಕೆರಗೋಡು ಹೋಬಳಿ:

  • ಕೆರಗೋಡು: ಫೆ,8, ಸಮಯ: 3 ಗಂಟೆಗೆ,
  • ಆಲಕೆರೆ: ಫೆ,8 , ಸಮಯ:3 ಗಂಟೆಗೆ,
  • ಮಾರಗೌಡನಹಳ್ಳಿ: ಫೆ,8 , ಸಮಯ: 11 ಗಂಟೆಗೆ,
  • ಕೀಲಾರ:ಫೆ, 9, ಸಮಯ:ಬೆಳಿಗ್ಗೆ 11 ಗಂಟೆಗೆ.
  • ಹೊಡಾಘಟ್ಟ: ಫೆ. 9, ಸಮಯ: 3 ಗಂಟೆಗೆ,
  • ಹುಲಿವಾನ: ಫೆ,9 ,ಸಮಯ:3 ಗಂಟೆಗೆ,

ಬಸರಾಳು ಹೋಬಳಿ:

  • ಮುತ್ತೇಗೆರೆ: ಫೆ. 8, ಸಮಯ: 11 ಗಂಟೆಗೆ,
  • ದೊಡ್ಡಗರುಡನಹಳ್ಳಿ: ಫೆ. 8, ಸಮಯ: 11 ಗಂಟೆಗೆ,
  • ಬಸರಾಳು: ಫೆ. 8, ಸಮಯ: ಮಧ್ಯಾಹ್ನ 3 ಗಂಟೆಗೆ,
  • ಕಂಬದಹಳ್ಳಿ: ಫೆ. 8, ಸಮಯ: 11 ಗಂಟೆಗೆ,
  • ಚಂದಗಾಲು(ಬ): ಫೆ. 9, ಸಮಯ: ಮಧ್ಯಾಹ್ನ 3 ಗಂಟೆಗೆ,
  • ಹಲ್ಲೇಗೆರೆ: ಫೆ. 9, ಸಮಯ: 11 ಗಂಟೆಗೆ,
  • ಬೇಬಿ: ಫೆ. 9, ಸಮಯ: 11 ಗಂಟೆಗೆ,
  • ಶಿವಪುರ: ಫೆ. 9, ಸಮಯ: 11 ಗಂಟೆಗೆ,

ಕಸಬಾ ಹೋಬಳಿ:

  • ಸಾತನೂರು: ಫೆ. 9, ಸಮಯ: 11 ಗಂಟೆಗೆ,
  • ಉಮ್ಮಡಹಳ್ಳಿ: ಫೆ. 9, ಸಮಯ: 3 ಗಂಟೆಗೆ,
  • ಹನಕೆರೆ: ಫೆ. 9, ಸಮಯ: ಗಂಟೆಗೆ,
    *ಬಿ.ಗೌಡಗೆರೆ: ಫೆ. 9, ಸಮಯ: ಗಂಟೆಗೆ,
Copyright © All rights reserved Newsnap | Newsever by AF themes.
error: Content is protected !!