ಗುಜರಾತ್ ನ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ಸಂಜೆ ನಡೆಯಲಿರುವ
IPL ಫೈನಲ್ ಪಂದ್ಯನಲ್ಲಿ ಕರ್ನಾಟಕ ಜಾನಪದ ಕಲಾ ತಂಡಗಳ ಮೆರಗು ಸಮಾರೋಪಕ್ಕೆ ಸಿಗಲಿದೆ.
ಮನರಂಜನಾ ಕಾರ್ಯಕ್ರಮದಲ್ಲಿ ಜನರನ್ನು ರಂಜಿಸಲಿರುವ ಮಂಡ್ಯ, ಶಿವಮೊಗ್ಗ ಕಲಾವಿದರ ತಂಡದಲ್ಲಿ
ಚಿಕ್ಕರಸಿನಕೆರೆ ಚಿಕ್ಕಬೋರಯ್ಯ ನೇತೃತ್ವದಲ್ಲಿ ಪೂಜಾ ಕುಣಿತ ತಂಡದಿಂದ ಕಲಾ ಪ್ರದರ್ಶನ.
ಶಿವಮೊಗ್ಗದ 10 ಮಂದಿ ತಂಡದಿಂದ ಡೊಳ್ಳುಕುಣಿತ ಕಾರ್ಯಕ್ರಮವಿದೆ.
ಮಂಡ್ಯ, ಶಿವಮೊಗ್ಗ ಕಲಾವಿದರ ತಂಡ ಗುಜರಾತ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್ ಫೈನಲ್ ಪಂದ್ಯದ ಸಮಾರೋಪದಲ್ಲಿ ಮನರಂಜನಾ ಕಾರ್ಯಕ್ರಮ ನೀಡಲಿದೆ.
More Stories
ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ