ವಿವಿಧ ಪರ ಸಂಘಟನೆಗಳು
ತೀವ್ರ ವಿರೋಧದ ನಡುವೆಯೂ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದಲ್ಲದೆ ಅದಕ್ಕೆ ಐವತ್ತು ಕೋಟಿ ರು ಅನುದಾನ ನೀಡಿರುವ ರಾಜ್ಯದ ಮುಖ್ಯಮಂತ್ರಿ
ಬಿ.ಎಸ್ ಯಡಿಯೂರಪ್ಪ ನಡೆಗೆ ವಿವಿಧ ಪರ ಸಂಘಟನೆ ಗಳು ಕರೆ ನೀಡಿದ್ದ ಬಂದ್ ಮಳವಳ್ಳಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ತಾಲೂಕಿನಲ್ಲಿ ಅಂಗಡಿ ಮುಂಗಟ್ಟುಗಳು ವ್ಯಾಪಾರ ವಹಿವಾಟು ನಡೆಸಿವೆ. ಜನ ಸಾಮಾನ್ಯ ಜೀವನ ಎಂದಿನಂತೆ ಇದೆ.
ಪಟ್ಟಣದ ಸಾರಿಗೆ ಇಲಾಖೆ ವತಿಯಿಂದ ರಾಜ್ಯದ ಎಲ್ಲಾ ಊರುಗಳಿಗೂ ಬಸ್ ಸಂಚಾರ ಯಾವುದೇ ತೊಂದರೆಯಿಲ್ಲದೆ ಸಾಗದೆ. ಅಲ್ಲದೆ ಆಟೋ ಕ್ಯಾಬ್ ಮ್ಯಾಕ್ಸಿಕ್ಯಾಬ್ ಗೂಡ್ಸ್ ಗಾಡಿಗಳು ಎಂದಿನಂತೆ ಸಂಚಾರವನ್ನು ಆರಂಭಿಸಿದವು .
ಪಟ್ಟಣದ ಹೋಟೆಲ್ ಗಳು ಬೇಕರಿಗಳು ಟೀ ಅಂಗಡಿ ದಿನಸಿ ಅಂಗಡಿ ಔಷಧಾಲಯ ಕ್ಲಿನಿಕ್ ಗಳು ಹಣ್ಣಿನ ಅಂಗಡಿ ದಿನ ಎಂದಿನಂತೆ ತಮ್ಮ ವ್ಯಾಪಾರ ವಹಿವಾಟನ್ನು ನಡೆಸಿದ್ದಾರೆ .
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
More Stories
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
ಮಂಡ್ಯ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ