July 7, 2022

Newsnap Kannada

The World at your finger tips!

politics,congress,election

Kapil Sibal cheated hand to Congress

ಕಾಂಗ್ರೆಸ್ ಗೆ ಕೈ ಕೊಟ್ಟು ಸೈಕಲ್ ಏರಿದ ಕಪಿಲ್ ಸಿಬಾಲ್

Spread the love

ಕಾಂಗ್ರೆಸ್​ನಿಂದ ಮತ್ತೊಂದು ಬಿಗ್ ​ವಿಕೆಟ್ ಪತನವಾಗಿದೆ ಹಿರಿಯ ಕಾಂಗ್ರೆಸ್ಸಿಗ ಕಪಿಲ್ ಸಿಬಲ್ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ

ಇದನ್ನು ಓದಿ –ಮಂಡ್ಯದ 5 ರು ವೈದ್ಯ ಡಾ. ಶಂಕರೇಗೌಡರು ಬೆಂಗಳೂರಿನ ಪೋರ್ಟಿಸ್ ಗೆ ಶಿಪ್ಟ್

ಈ ಮಹತ್ವದ ಬೆಳವಣಿಗೆಯಲ್ಲಿ ಕಪಿಲ್ ಸಿಬಲ್, ಸಮಾಜಾವಾದಿ ಪಕ್ಷದಿಂದ ನಾಮಿನೇಷನ್ ಮಾಡಿದ್ದಾರೆ. ಶೀಘ್ರದಲ್ಲೇ ರಾಜ್ಯಸಭೆಗೆ ಚುನಾವಣೆ ನಾಮಿನೇಷನ್ ಪೈಲ್ ಮಾಡಿದ್ದಾರೆ.

ಸಿಬಲ್ ನಾಮಿನೇಷನ್ ಮಾಡುವ ವೇಳೆ ಸಮಾಜವಾದಿ ಪಕ್ಷದ ಪ್ರಮುಖ ಅಖಿಲೇಶ್ ಯಾದವ್ ಹಾಜರಿದ್ದರು.

ಜೂನ್ 13 ರಂದು ರಾಜ್ಯಸಭೆಗೆ ಚುನಾವಣೆ ನಡೆಯಲಿದೆ. ಇನ್ನು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಸಿಬಲ್, ಹೌದು ನಾನು ಕಾಂಗ್ರೆಸ್​ ತೊರೆಯುತ್ತಿದ್ದೇನೆ. ಮೇ 16 ರಂದೇ ಕಾಂಗ್ರೆಸ್​ಗೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದಿದ್ದಾರೆ. ಈಗ ಸಿಬಲ್ ಕಾಂಗ್ರೆಸ್​ ಕೈ ಕೊಟ್ಟು ತೊರೆದು ಸೈಕಲ್ ಏರುತ್ತಿರೋದು ಪಕ್ಕಾ ಆಗಿದೆ.

2016ರಲ್ಲಿ ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಸಿಬಲ್ ಆಯ್ಕೆ ಆಗಿದ್ದರು. ಜೂನ್ ಮೂರರಂದು ಅವರ ಅವಧಿ ಮುಕ್ತಾಯ ಆಗಲಿದೆ.

error: Content is protected !!