ತಮಿಳು ಕಾರ್ತಿ ಚಿತ್ರಕ್ಕೆ ಕಾಂತಾರ ರಿಷಬ್ ಶೆಟ್ಟಿ ಸಾಥ್

Team Newsnap
1 Min Read
ಸಾಥ್

‘ಪೊನ್ನಿಯನ್ ಸೆಲ್ವನ್ 2′ ಸಿನಿಮಾದ ಯಶಸ್ಸು ಕಂಡ ನಂತರ ನಟ ಕಾರ್ತಿ ಇದೀಗ ‘ಜಪಾನ್’ ಸಿನಿಮಾ ಮೂಲಕ ಬರುತ್ತಿದ್ದಾರೆ .

ನಟ ಕಾರ್ತಿ ಹುಟ್ಟುಹಬ್ಬದ ಮೂಲಕ ಜಪಾನ್ ಚಿತ್ರದ ಟೀಸರ್ ಸದ್ದು ಮಾಡುತ್ತಿದೆ.  ಕಾರ್ತಿ ನಟನೆಯ 25ನೇ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರವಾಗಿದೆ .

ಕಾಂತಾರ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಟ್ವಿಟ್ಟರ್ ಮೂಲಕ ತಮ್ಮ ಟಾಲಿವುಡ್ ಸ್ನೇಹಿತನಿಗೆ ಸಾಥ್ ನೀಡಿದ್ದಾರೆ .

ಕಾರ್ತಿ ನಟನೆಯ ಚಿತ್ರಗಳು ಒಂದಕ್ಕಿಂತ ಒಂದು ಡಿಫ್ರೆಂಟ್ ಆಗಿರುತ್ತೆ ,ಇದರಿಂದಾಗಿ ಸಿನಿಪ್ರಿಯರು ನಿರೀಕ್ಷೆ ಅಪಾರವಾಗಿದೆ .15 ಸಾವಿರ ರು ಲಂಚ ಸ್ವೀಕಾರ ಮಹಿಳಾ ಪಿಎಸ್ಐ ಸವಿತಾ ‘ಲೋಕಾ’ ಬಲೆಗೆ

 ‘ಪೊನ್ನಿಯನ್ ಸೆಲ್ವನ್’ ಪಾರ್ಟ್ 1 ಮತ್ತು ಪಾರ್ಟ್ 2 ಸಂಭ್ರಮದಲ್ಲಿರುವ ನಟ ಕಾರ್ತಿ ತಮ್ಮ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಗಿಫ್ಟ್ ನೀಡಿದ್ದಾರೆ .

Share This Article
Leave a comment