ನಟ ಕಾರ್ತಿ ಹುಟ್ಟುಹಬ್ಬದ ಮೂಲಕ ಜಪಾನ್ ಚಿತ್ರದ ಟೀಸರ್ ಸದ್ದು ಮಾಡುತ್ತಿದೆ. ಕಾರ್ತಿ ನಟನೆಯ 25ನೇ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರವಾಗಿದೆ .
ಕಾಂತಾರ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಟ್ವಿಟ್ಟರ್ ಮೂಲಕ ತಮ್ಮ ಟಾಲಿವುಡ್ ಸ್ನೇಹಿತನಿಗೆ ಸಾಥ್ ನೀಡಿದ್ದಾರೆ .
" ಜಪಾನ್" ಪ್ರೀತಿಯ ಸ್ನೇಹಿತ ಕಾರ್ತಿ ೨೫ನೆ ಚಿತ್ರದ ಟೀಸರ್. ಒಂದು ಅದ್ಭುತ ಜಗತ್ತಿನ ಸಣ್ಣ ತುಣುಕು . ಹುಟ್ಟು ಹಬ್ಬದ ಶುಭಾಶಯಗಳು ಕಾರ್ತಿ #HBDKarthi #JapanTheMovie #Karthi25 @Karthi_Offl
— Rishab Shetty (@shetty_rishab) May 25, 2023
"Japan" Dear friend Karthi's 25th film teaser is here. A small glimpse of a beautiful world. Happy birthday Karthi… pic.twitter.com/gqFEsRYw3u
ಕಾರ್ತಿ ನಟನೆಯ ಚಿತ್ರಗಳು ಒಂದಕ್ಕಿಂತ ಒಂದು ಡಿಫ್ರೆಂಟ್ ಆಗಿರುತ್ತೆ ,ಇದರಿಂದಾಗಿ ಸಿನಿಪ್ರಿಯರು ನಿರೀಕ್ಷೆ ಅಪಾರವಾಗಿದೆ .15 ಸಾವಿರ ರು ಲಂಚ ಸ್ವೀಕಾರ ಮಹಿಳಾ ಪಿಎಸ್ಐ ಸವಿತಾ ‘ಲೋಕಾ’ ಬಲೆಗೆ
‘ಪೊನ್ನಿಯನ್ ಸೆಲ್ವನ್’ ಪಾರ್ಟ್ 1 ಮತ್ತು ಪಾರ್ಟ್ 2 ಸಂಭ್ರಮದಲ್ಲಿರುವ ನಟ ಕಾರ್ತಿ ತಮ್ಮ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಗಿಫ್ಟ್ ನೀಡಿದ್ದಾರೆ .
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು