ಜಸ್ಟ್ ಫಾರ್ ಫನ್‍ ಗೆ ಬಾಂಬ್ ಬೆದರಿಕೆ ಹಾಕಿದ್ದೆ – ಅಪ್ರಾಪ್ತ ಬಾಲಕ ಹೇಳಿಕೆ

Team Newsnap
1 Min Read

ಬೆಂಗಳೂರಿನ ಸ್ಕೂಲ್ ವೊಂದರಲ್ಲಿ ಬಾಂಬ್ ಇಡಲಾಗಿದೆ. ಮಧ್ಯಾಹ್ನ ಊಟದ ವೇಳೆ ಬ್ಲಾಸ್ಟ್ ಆಗಲಿದೆ ಎಂದು ಇ-ಮೇಲ್ ಕಳುಹಿಸಿದ್ದ ಕೇಸ್‍ಗೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಅಪ್ರಾಪ್ತ ಬಾಲಕನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಮಾಹಿತಿ ಹೊರಹಾಕಿದ್ದಾನೆ.

ಜಸ್ಟ್ ಫನ್‍ಗಾಗಿ ಈ ಕೆಲಸ ಮಾಡಿದ್ದೀನಿ ಎಂದಿದ್ದಾನೆ ಎಂದು ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾರೆ.ನಾಗಮಂಗಲ ತಾಲೂಕು ಆಫೀಸ್. ಗುಮಾಸ್ತೆ. ಉಮಾ ಅಮಾನತ್ತು

ಮತ್ತೊಂದು ಸ್ಕೂಲ್ ಅಲ್ಲಿ 8ನೇ ತರಗತಿ ಓದುತ್ತಾ ಇದ್ದ ಬಾಲಕ NAFL ಶಾಲೆಯ ಹುಡುಗನ ಜೊತೆ ಸ್ನೇಹ ಇತ್ತು. ಆತನ ಸ್ಕೂಲ್‍ಗೆ ಇ-ಮೇಲ್ ಮಾಡಿದ್ರೆ ಹೇಗಿರುತ್ತೆ ಪರಿಸ್ಥಿತಿ ಎನ್ನುವುದನ್ನು ನೋಡೋದಕ್ಕಾಗಿ ಬಾಲಕ ಮೇಲ್ ಮಾಡಿದ್ದನಂತೆ. ಗೂಗಲ್ ಅಲ್ಲಿ ಶಾಲೆಯ ಇ-ಮೇಲ್ ಐಡಿ ತೆಗೆದುಕೊಂಡು ಇ-ಮೇಲ್ ಮಾಡಿರೋದಾಗಿ ತಪ್ಪೊಪ್ಪಿಗೆ ಮಾಡಿಕೊಂಡಿದ್ದಾನೆ.

Share This Article
Leave a comment