ನಾಗಮಂಗಲ ತಾಲೂಕು ಆಫೀಸ್. ಗುಮಾಸ್ತೆ. ಉಮಾ ಅಮಾನತ್ತು

Team Newsnap
1 Min Read

ನಾಗಮಂಗಲ ತಾಲೂಕು ಕಚೇರಿ ದ್ವಿತೀಯ ದರ್ಜೆ ಸಹಾಯಕಿ ಶ್ರೀಮತಿ ಎಸ್ ಎಂ ಉಮಾ ರವರನ್ನು ಅಮಾನತ್ತು ಗೊಳಿಸಿ, ಮಂಡ್ಯ ಜಿಲ್ಲಾಧಿಕಾರಿ ಡಾ. ಎಚ್ ಎನ್ ಗೋಪಾಲಕೃಷ್ಣ ಆದೇಶಿಸಿದ್ದಾರೆ.

ನಾಗಮಂಗಲ ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್ ಎಂ ಉಮಾ ಅವರನ್ನು ಕರ್ತವ್ಯ ಲೋಪದಡಿ ಅಮಾನತ್ತುಗೊಳಿಸುವಂತೆ ನಾಗಮಂಗಲ ತಾಲೂಕು ತಹಸೀಲ್ದಾರ್ ನಂದೀಶ್ ಎಲ್ ಎಂ ರವರು ಮಂಡ್ಯ ಜಿಲ್ಲಾಧಿಕಾರಿಗಳಿಗೆ ದಿನಾಂಕ 10.6.2022ರಂದು ಪ್ರಸ್ತಾವನೆ ಸಲ್ಲಿಸಿದ್ದರು.

ಮಂಡ್ಯ ಜಿಲ್ಲಾಧಿಕಾರಿಗಳು ಎಸ್ಎಂ ಉಮಾ ರವರನ್ನು ಪ್ರಥಮ ದರ್ಜೆ ಸಹಾಯಕಿ ಹುದ್ದೆಯಿಂದ ದ್ವಿತೀಯ ದರ್ಜೆ ಸಹಾಯಕಿ ಹುದ್ದೆಗೆ ಹಿಂಬಡ್ತಿ ನೀಡಿ ಆದೇಶ ಮಾಡಿದ್ದರು.ಸಿದ್ದರಾಮಯ್ಯ ಕೋಲಾರ ಸ್ಪರ್ಧೆಗೆ ದಳಪತಿಗಳ ಖೆಡ್ಡಾ –ಮಾಜಿ ಸಿಎಂ ಸೋಲಿಸಲು ಶಪಥ

ಶ್ರೀಮತಿ ಉಮಾ ಎಸ್ ಎಂ ರವರು ದಿನಾಂಕ 10.05.2022 ರಿಂದ ಇಲ್ಲಿಯವರೆಗೂ ಕೆಲಸಕ್ಕೆ ಗೈರು ಹಾಜರಾಗಿದ್ದರು.

Share This Article
Leave a comment