December 5, 2022

Newsnap Kannada

The World at your finger tips!

mandya,news, secretary

Jayaram Raipur appointed as Mandya District In-charge Secretary ಮಂಡ್ಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ಜಯರಾಮ ರಾಯಪುರ ನೇಮಕ

ಮಂಡ್ಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ಜಯರಾಮ ರಾಯಪುರ ನೇಮಕ

Spread the love

ಮಂಡ್ಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಪಂ ಆಡಳಿತಾಧಿಕಾರಿಯಾಗಿ ಜಯರಾಮ ರಾಯಪುರ ಅವರನ್ನು ಸರ್ಕಾರ ನೇಮಕ ಮಾಡಿದೆ

ಈ ಮೊದಲು ರಾಮಪ್ರಸಾದ್ ಮನೋಹರ್ ಅವರನ್ನು ಈ ಹುದ್ದೆಯಿಂದ ಬದಲಿಸಿ ಮುಖ್ಯಮಂತ್ರಿಗಳ ಕಾರ್ಯದರ್ಶಿಯೂ ಆಗಿರುವ ಜಯರಾಮ ಅವರನ್ನು ನೇಮಕ ಮಾಡಲಾಗಿದೆ.ಇದನ್ನು ಓದಿ –ನಟಿ ಜಾಕ್ವೆಲಿನ್ ಫರ್ನಾಂಡಿಸ್​​ಗೆ ಬಂಧನ ಭೀತಿ-‘ರಕ್ಕಮ್ಮ’ನ ವಿರುದ್ಧ ED ಚಾರ್ಜ್​ ಶೀಟ್

WhatsApp Image 2022 08 17 at 4.41.30 PM
WhatsApp Image 2022 08 17 at 4.42.23 PM
WhatsApp Image 2022 08 17 at 4.42.06 PM
error: Content is protected !!