ಬೆಂಗಳೂರಿನ ಕೋರಮಂಗಲದ ಫಸ್ಟ್ ಬ್ಲಾಕ್ ನಲ್ಲಿ ವಾಸವಿರುವ ಎಸ್ ಎಂ ಕೃಷ್ಣ ಸಹೋದರಿ ಸುನೀತಾ ಅವರ ನಿವಾಸದ ಮೇಲೆ ದಾಳಿ ನಡೆದಿದೆ.
ಸುಮಾರು ಎಂಟು ಮಂದಿ ಅಧಿಕಾರಿಗಳಿದ್ದ ತಂಡ ದಾಳಿ ನಡೆಸಿ , ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ.ಬಾಗ್ಮನೆ ಹೆಸರಿನ ನಿವಾಸ, ಕಚೇರಿ ಮೇಲೆ ದಾಳಿ ನಡೆದಿದೆ.ಮದ್ದೂರು ಕೈ ಅಭ್ಯರ್ಥಿ ಉದಯ್ ಬೆಂಬಲಿಗರ ನಿವಾಸದಲ್ಲಿ 2 ಕೋಟಿ ಹಣ ಪತ್ತೆ – ಒಬ್ಬ ವ್ಯಕ್ತಿ ವಶಕ್ಕೆ
ಈ ನಡುವೆ ಕಾಂಗ್ರೆಸ್ ನಾಯಕರುಗಳ ಬೆಂಬಲಿಗರ ಮನೆ ಮೇಲೆ ದಾಳಿ ನಡೆದಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು