ಬೆಂಗಳೂರಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹಗೂ ಬಿಲ್ಡರ್ಸ್ ಕಚೇರಿಗಳ ಮೇಲೆ ಗುರುವಾರ ಬೆಳಿಗ್ಗೆ ಬೃಹತ್ ಐಟಿ ದಾಳಿ ನಡೆದಿದೆ. ಬೆಂಗಳೂರನ ದಿವ್ಯಾ ಶ್ರೀ ಇನ್ಸ್ಟಿಟ್ಯೂಟ್, ಕೃಷ್ಣದೇವರಾಯ, ಇನ್ಸ್ಟಿಟ್ಯೂಟ್ ಹಾಗೂ ರೇವಾ ವಿವಿ ಸೇರಿ ಇತರ ಕಡೆ ದಾಳಿಯಾಗಿದೆ.
ಇದನ್ನು ಓದಿ – ಬೆಳದಿಂಗಳ ಬಾಲೆಯಿಂದ 35 ಲಕ್ಷ ರು. ಉಂಡೆನಾಮ ಹಾಕಿಸಿಕೊಂಡ ಮ್ಯಾನೇಜರ್
250ಕ್ಕೂ ಹೆಚ್ಚು ಅಧಿಕಾರಿಗಳು 70 ವಾಹನಗಳಲ್ಲಿ ಆಗಮಿಸಿ ಬೆಂಗಳೂರಿನ 10 ಕಡೆ ದಾಳಿ ಮಾಡಿದ್ದಾರೆ. ತೆರಿಗೆ ವಂಚನೆ ಹಾಗೂ ಸೀಟ್ ಬ್ಲಾಕಿಂಗ್ ದಂಧೆ ಆರೋಪ ಕೇಳಿ ಬಂದ ಮೇಲೆ ಐಟಿ ಅಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿದ್ದಾರೆ. ಕರ್ನಾಟಕ ಮತ್ತು ಗೋವಾ ವಲಯದ ಐಟಿ ಟೀಂನಿಂದ ದಾಳಿಯಾಗಿದೆ.
More Stories
ರಾಜ್ಯ ವಿಧಾನಪರಿಷತ್ 3 ಸ್ಥಾನಗಳಿಗೆ ಜೂ.30ರಂದು ಉಪ ಚುನಾವಣೆ ಪ್ರಕಟ
ಹೇಮಂತ್ ನಿಂಬಾಳ್ಕರ್ ವಾರ್ತಾ ಇಲಾಖೆ ಕಮೀಷನರ್ ನೇಮಕ
ಬಾಡಿಗೆದಾರರಿಗೂ 200 ಯುನಿಟ್ ಉಚಿತ ವಿದ್ಯುತ್