January 7, 2025

Newsnap Kannada

The World at your finger tips!

IT,raid,assets

ಬೆಂಗಳೂರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಬಿಲ್ಡರ್ಸ್ ಕಚೇರಿ ಮೇಲೆ ಐಟಿ ದಾಳಿ

Spread the love

ಬೆಂಗಳೂರಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹಗೂ ಬಿಲ್ಡರ್ಸ್ ಕಚೇರಿಗಳ ಮೇಲೆ ಗುರುವಾರ ಬೆಳಿಗ್ಗೆ ಬೃಹತ್ ಐಟಿ ದಾಳಿ ನಡೆದಿದೆ. ಬೆಂಗಳೂರನ ದಿವ್ಯಾ ಶ್ರೀ ಇನ್​ಸ್ಟಿಟ್ಯೂಟ್​, ಕೃಷ್ಣದೇವರಾಯ, ಇನ್ಸ್​​ಟಿಟ್ಯೂಟ್ ಹಾಗೂ ರೇವಾ ವಿವಿ ಸೇರಿ ಇತರ ಕಡೆ ದಾಳಿಯಾಗಿದೆ.

ಇದನ್ನು ಓದಿಬೆಳದಿಂಗಳ ಬಾಲೆಯಿಂದ 35 ಲಕ್ಷ ರು. ಉಂಡೆನಾಮ ಹಾಕಿಸಿಕೊಂಡ ಮ್ಯಾನೇಜರ್

250ಕ್ಕೂ ಹೆಚ್ಚು ಅಧಿಕಾರಿಗಳು 70 ವಾಹನಗಳಲ್ಲಿ ಆಗಮಿಸಿ ಬೆಂಗಳೂರಿನ 10 ಕಡೆ ದಾಳಿ ಮಾಡಿದ್ದಾರೆ. ತೆರಿಗೆ ವಂಚನೆ ಹಾಗೂ ಸೀಟ್ ಬ್ಲಾಕಿಂಗ್ ದಂಧೆ ಆರೋಪ ಕೇಳಿ ಬಂದ ಮೇಲೆ ಐಟಿ ಅಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿದ್ದಾರೆ. ಕರ್ನಾಟಕ ಮತ್ತು ಗೋವಾ ವಲಯದ ಐಟಿ ಟೀಂನಿಂದ ದಾಳಿಯಾಗಿದೆ.

Copyright © All rights reserved Newsnap | Newsever by AF themes.
error: Content is protected !!