December 27, 2024

Newsnap Kannada

The World at your finger tips!

ragavendra y

ಹೊಸ ಬೋಟ್‌ ಉದ್ಘಾಟನೆ: ಸಂಸದ ರಾಘವೇಂದ್ರ ತಲೆಗೆ ಪೆಟ್ಟು

Spread the love

ಜಿಲ್ಲೆಯ ಸಕ್ರೆಬೈಲಿನಲ್ಲಿ ಹೊಸ ಬೋಟಿಂಗ್‌ ಉದ್ಘಾಟನೆ ವೇಳೆ ʻ ಸಂಸದ ರಾಘವೇಂದ್ರ ತಲೆ ಪೆಟ್ಟುʼ ಬಿದ್ದಿದ್ದು ತಕ್ಷಣ ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಯಿತು.

ಹೊಸ ಬೋಟ್‌ಗೆ ಅಳವಡಿಸಿದ್ದ ಮೊಳೆ ತಲೆಗೆ ತಾಗಿದ್ದು ಸಣ್ಣಪುಟ್ಟ ಗಾಯಗಳಾಗಿದೆ.

ಕೋಲಾರ ಜಿಲ್ಲಾಧಿಕಾರಿ ಸಹಿ ನಕಲು ಪ್ರಕರಣಕ್ಕೆ​​- ಇಬ್ಬರ ಬಂಧನ

ತಕ್ಷಣ ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಯಿತು.ಬಳಿಕ ಮಾತನಾಡಿ ಸಂಸದ ರಾಘವೇಂದ್ರ ಅದಷ್ಟು ಬೇಗ ಇವುಗಳನ್ನು ಸರಿಪಡಿಸಬೇಕು ಇಲ್ಲದಿದ್ರೆ ನಮ್ಮಂಥೆ ಬೇರೆಯವರಿಗೂ ತಗಲುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!