ದೇವೇಗೌಡರು ಸಧ್ಯದಲ್ಲೇ ನಾಲ್ವರ ಮೇಲೆ ಹೋಗುತ್ತಾರೆ : ಮಾಜಿ ಶಾಸಕ ರಾಜಣ್ಣ ವಿವಾದದ ಹೇಳಿಕೆ

Team Newsnap
1 Min Read
Deve Gowda to go on four soon: Statement of former MLA Rajanna controversy ದೇವೇಗೌಡರು ಸಧ್ಯದಲ್ಲೇ ನಾಲ್ವರ ಮೇಲೆ ಹೋಗುತ್ತಾರೆ : ಮಾಜಿ ಶಾಸಕ ರಾಜಣ್ಣ ವಿವಾದದ ಹೇಳಿಕೆ #thenewsnap #latestnews #kannada #karnataka_politics #former_PM #Devegowda #JDS #HDK #mandya #NEWS

ಮಾಜಿ ಪ್ರಧಾನಿ ದೇವೇಗೌಡರನ್ನು ಸಧ್ಯದಲ್ಲೇ ನಾಲ್ವರ ಹೆಗಲ ಮೇಲೆ ಹಾಕ್ಕೊಂಡು ಹೊಗುತ್ತಾರೆಂದು ಮಾಜಿ ಶಾಸಕ ಕೆ.ಎನ್. ರಾಜಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಾವಣದಾಲ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾಜಿ ಶಾಸಕ ಕೆ.ಎನ್. ರಾಜಣ್ಣ ಮಾತನಾಡಿದರು.ಇದನ್ನು ಓದಿ –ಮಂಡ್ಯದಲ್ಲಿ ಪತ್ರಕರ್ತರ ದಿನಾಚರಣೆ : ಸಮಾಜದ ಅಂಕುಡೊಂಕುಗಳನ್ನು ತಿದ್ದಿ – ಪತ್ರಕರ್ತರಿಗೆ ಕರೆ

ದೇವೇಗೌಡರು ಈಗ ಇಬ್ಬರ ಮೇಲೆ ಕೈ ಹಾಕುತ್ತಾರೆ. ಭುಜದ ಮೇಲೆ ಕೈ ಹಾಕೋ ರೀತಿ ತೋರಿಸಿ ಹತ್ತಿರದಲ್ಲೇ ಅವರು ನಾಲ್ಕು ಜನರ ಮೇಲೆ ಹೋಗುವುದು ಇದೆ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.

Share This Article
Leave a comment