ನಾನು ತಪ್ಪು ಮಾಡಿದ್ದೇನೆ ಅಂತ ಸಾಬೀತುಪಡಿಸಿದರೆ ವಿಧಾನಸೌಧ, ಹೈಕೋರ್ಟ್ ಮಧ್ಯದ ನಡು ರಸ್ತೆಯಲ್ಲಿ ತಲೆ ಕಡಿದುಕೊಳ್ಳುತ್ತೇನೆ ಎಂದು ನ್ಯಾ ವೀರಪ್ಪನವರು ತಮ್ಮ ಅಸಮಾಧಾನವನ್ನು ಹೊರಹಾಕಿದರು
ಬೆಂಗಳೂರು ವಕೀಲರ ಸಂಘದಿಂದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಇತ್ತೀಚೆಗೆ ನ್ಯಾಯಮೂರ್ತಿಗಳ ಮೇಲೆ ಬರುವ ಆರೋಪಗಳ ಬಗ್ಗೆ ಜಸ್ಟೀಸ್ ವೀರಪ್ಪ ನೋವಿನ ನುಡಿಯನ್ನು ಹೊರಹಾಕಿದರು.ಇದನ್ನು ಓದಿ –ನಾನು ಆರೋಗ್ಯವಾಗಿದ್ದೇನೆ :ಹಾಸ್ಯ ನಟ, ಮಂಡ್ಯದ ಚಿಕ್ಕಣ್ಣ ಸ್ಪಷ್ಟನೆ
ಕೆಲವು ವಕೀಲರು ಜಡ್ಜ್ಗಳ ಮೇಲೆ ಸುಖಾ ಸುಮ್ಮನೆ ಆರೋಪ ಮಾಡುತ್ತಾರೆ. ಹಾಗೆಯೇ ನ್ಯಾಯಧೀಶರಿಗೆ ಒಂದು ಹಂತದ ಬಳಿಕ ಆಯ್ಕೆಯೇ ಇರುವುದಿಲ್ಲ. ಆಗ ನಾವು ಸುದರ್ಶನ ಚಕ್ರವನ್ನು ನ್ಯಾಯಾಧೀಶರು ಬಳಸಲೇಬೇಕಾಗುತ್ತದೆ ಎಂದರು.
ಆರೋಪಗಳು ಎಲ್ಲಾ ವಲಯದಲ್ಲೂ ಕೇಳಿ ಬರುತ್ತವೆ. ಅದೇ ರೀತಿ ನ್ಯಾಯಾಂಗದ ಮೇಲೂ ಬಂದಿರಬಹುದು. ಆದರೆ, ನ್ಯಾಯಮೂರ್ತಿ ವೀರಪ್ಪ ಅವರು ಆರೋಪ ಮಾಡಿರುವ ವಕೀಲರಿಗೆ ನಯವಾಗಿಯೇ ಬುದ್ಧಿ ಹೇಳಿದ್ದಾರೆ. ಜೊತೆಗೆ ತಾವೂ ಎಷ್ಟು ಪ್ರಾಮಾಣಿಕವಾಗಿ ನಡೆದುಕೊಂಡಿದ್ದೇವೆ ಎಂಬುದನ್ನೂ ಕೂಡ ತಮ್ಮ ಮಾತುಗಳ ಮೂಲಕ ಹೇಳಿದ್ದಾರೆ.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ