ಮಂಡ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸುಮಲತಾ ನಾನು ಈ ಚುನಾವಣೆಯಲ್ಲಿ ಇಂತಹ ಪಕ್ಷವನ್ನು ಬೆಂಬಲಿಸುವಂತೆ ಹೇಳಿಲ್ಲ . ನನ್ನ ಚುನಾವಣೆ ವೇಳೆ ಎಲ್ಲರೂ ಅವರ ಪಕ್ಷದಲ್ಲೇ ಇದ್ದು ಕೊಂಡೇ ಕೆಲಸ ಮಾಡಿ ಗೆಲ್ಲಿಸಿದ್ದಾರೆ.
ಹೀಗಾಗಿ ಅವರೆಲ್ಲರೂ ಸ್ವಾತಂತ್ರ್ಯರು. ಅವರಿಗೆ ಇಷ್ಟವಾದ ಅಭ್ಯಥಿ೯ಯ ಪರ ಕೆಲಸ ಮಾಡುತ್ತಾರೆ. ನನ್ನ ಯಾವುದೇ ಆದೇಶ ಯಾರಿಗೂ ಇಲ್ಲ ಎಂದರು
ನನಗೆ ನನ್ನ ಜಿಲ್ಲೆಯ ಅಭಿವೃದ್ದಿಗೆ ಯಾರೂ ಪ್ರಾಮಾಣಿಕ ಪ್ರಯತ್ನ ಅವರಿಗೆ ಬೆಂಬಲ ನೀಡಬಹುದು. ಅದೇ ನನ್ನ ಆಶಯ ಕೂಡ. ಬೆಂಬಲಿಗರು, ಯಾವುದೇ ಪಕ್ಷದ ಕಾರ್ಯಕತ೯ರಿಗೆ ನಿದೇ೯ಶನ ನೀಡಿಲ್ಲ ಎಂದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು