2021 ರ ಬ್ಯಾಂಕ್ ರಜಾ ದಿನಗಳ ಮಾಹಿತಿ ಇಲ್ಲಿದೆ

Team Newsnap
2 Min Read

2021ರ ಬ್ಯಾಂಕ್ ರಜಾದಿನಗಳನ್ನು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ ಸಿದ್ದವಾಗಿದೆ.

ರಾಷ್ಟ್ರೀಯ ರಜಾ ದಿನಗಳು, ಸರ್ಕಾರಿ ರಜಾ ದಿನಗಳು ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಭಾರತದಲ್ಲಿ ಬ್ಯಾಂಕುಗಳು ಮುಚ್ಚಲ್ಪಟ್ಟಿರುತ್ತವೆ.

ಜನವರಿ 26 (ಗಣರಾಜ್ಯೋತ್ಸವ), ಆಗಸ್ಟ್ 15 (ಸ್ವಾತಂತ್ರ್ಯ ದಿನ), ಮತ್ತು ಅಕ್ಟೋಬರ್ 2 (ಮಹಾತ್ಮ ಗಾಂಧಿ ಜಯಂತಿ) ಮೂರು ರಾಷ್ಟ್ರೀಯ ರಜಾ ದಿನಗಳನ್ನು ಭಾರತ ಆಚರಿಸುತ್ತದೆ.

2021ರಲ್ಲಿ ಬ್ಯಾಂಕ್ ರಜಾ ದಿನಗಳ ವಿವರ :

ಜನವರಿ 2021

ಜನವರಿ 1, ಶುಕ್ರವಾರ- ಹೊಸ ವರ್ಷದ ದಿನ
ಜನವರಿ 2, ಶನಿವಾರ- ಹೊಸ ವರ್ಷದ ರಜೆ
ಜನವರಿ 9, ಎರಡನೇ ಶನಿವಾರ
ಜನವರಿ 11, ಸೋಮವಾರ- ಮಿಷನರಿ ದಿನ
ಜನವರಿ 14, ಗುರುವಾರ- ಮಕರ ಸಂಕ್ರಾಂತಿ ಮತ್ತು ಪೊಂಗಲ್
ಜನವರಿ 23, ನಾಲ್ಕನೇ ಶನಿವಾರ
ಜನವರಿ 26, ಮಂಗಳವಾರ- ಗಣರಾಜ್ಯೋತ್ಸವ

  • ಫೆಬ್ರವರಿ 2021

ಫೆಬ್ರವರಿ 13, ಎರಡನೇ ಶನಿವಾರ

ಫೆಬ್ರವರಿ 16, ಮಂಗಳವಾರ- ವಸಂತ ಪಂಚಮಿ

ಫೆಬ್ರವರಿ 27, ಶನಿವಾರ (ನಾಲ್ಕನೇ )- ಗುರ್ ರವಿದಾಸ್ ಜಯಂತಿ

  • ಮಾರ್ಚ್ 2021

ಮಾರ್ಚ್ 11, ಗುರುವಾರ- ಮಹಾಶಿವರಾತ್ರಿ

ಮಾರ್ಚ್ 13, ಎರಡನೇ ಶನಿವಾರ

ಮಾರ್ಚ್ 27, ನಾಲ್ಕನೇ ಶನಿವಾರ

ಮಾರ್ಚ್ 29, ಸೋಮವಾರ ಹೋಳಿ

  • ಏಪ್ರಿಲ್ 2021

ಏಪ್ರಿಲ್ 2, ಶುಕ್ರವಾರ- ಶುಭ ಶುಕ್ರವಾರ

ಏಪ್ರಿಲ್ 8, ಗುರುವಾರ- ಬುದ್ಧ ಪೂರ್ಣಿಮೆ

ಏಪ್ರಿಲ್ 10, ಎರಡನೇ ಶನಿವಾರ

ಏಪ್ರಿಲ್ 14, ಗುರುವಾರ ಬೈಸಾಖಿ ಮತ್ತು ಡಾ.ಅಂಬೇಡ್ಕರ್ ಜಯಂತಿ

ಏಪ್ರಿಲ್ 21, ಬುಧವಾರ- ರಾಮ ನವಮಿ

ಏಪ್ರಿಲ್ 24, – ನಾಲ್ಕನೇ ಶನಿವಾರ

ಏಪ್ರಿಲ್ 25, ಭಾನುವಾರ- ಮಹಾವೀರ ಜಯಂತಿ

  • ಮೇ 2021

ಮೇ 1, ಶನಿವಾರ- ಮೇ ದಿನ

ಮೇ 8, ಎರಡನೇ ಶನಿವಾರ

ಮೇ 12, ಬುಧವಾರ- ಈದ್-ಉಲ್-ಫಿತರ್

ಮೇ 22, ನಾಲ್ಕನೇ ಶನಿವಾರ

  • ಜೂನ್ 2021

ಜೂನ್ 12, ಎರಡನೇ ಶನಿವಾರ

ಜೂನ್ 26, ನಾಲ್ಕನೇ ಶನಿವಾರ

  • ಜುಲೈ 2021

ಜುಲೈ 10, ಎರಡನೇ ಶನಿವಾರ

ಜುಲೈ 20, ಮಂಗಳವಾರ- ಬಕ್ರೀದ್/ ಈದ್-ಅಲ್-ಅಧ

ಜುಲೈ 24, ನಾಲ್ಕನೇ ಶನಿವಾರ

  • ಆಗಸ್ಟ್ 2021

ಆಗಸ್ಟ್ 10, ಮಂಗಳವಾರ ಮೊಹರಂ

ಆಗಸ್ಟ್ 14, ಎರಡನೇ ಶನಿವಾರ

ಆಗಸ್ಟ್ 15, ಭಾನುವಾರ- ಸ್ವಾತಂತ್ರ್ಯ ದಿನಾಚರಣೆ

ಆಗಸ್ಟ್ 22, ಭಾನುವಾರ- ರಕ್ಷಾ ಬಂಧನ

ಆಗಸ್ಟ್ 28, ನಾಲ್ಕನೇ ಶನಿವಾರ

ಆಗಸ್ಟ್ 30, ಸೋಮವಾರ ಜನ್ಮಾಷ್ಟಮಿ

  • ಸೆಪ್ಟೆಂಬರ್ 2021

ಸೆಪ್ಟೆಂಬರ್ 10, ಶುಕ್ರವಾರ- ಗಣೇಶ ಚತುರ್ಥಿ

ಸೆಪ್ಟೆಂಬರ್ 11, ಶನಿವಾರ- ಎರಡನೇ ಶನಿವಾರ

ಸೆಪ್ಟೆಂಬರ್ 25, ಶನಿವಾರ- ನಾಲ್ಕನೇ ಶನಿವಾರ

  • ಅಕ್ಟೋಬರ್ 2021

ಅಕ್ಟೋಬರ್ 2, ಶನಿವಾರ- ಗಾಂಧಿ ಜಯಂತಿ

ಅಕ್ಟೋಬರ್ 9, ಎರಡನೇ ಶನಿವಾರ

ಅಕ್ಟೋಬರ್ 13, ಬುಧವಾರ- ಮಹಾ ಅಷ್ಟಮಿ

ಅಕ್ಟೋಬರ್ 14, ಗುರುವಾರ- ಮಹಾ ನವಮಿ

ಅಕ್ಟೋಬರ್ 15, ಶುಕ್ರವಾರ ದಸರಾ

ಅಕ್ಟೋಬರ್ 18, ಸೋಮವಾರ- ಈದ್-ಎ-ಮಿಲನ್

ಅಕ್ಟೋಬರ್ 23, ನಾಲ್ಕನೇ ಶನಿವಾರ

  • ನವೆಂಬರ್ 2021

ನವೆಂಬರ್ 4, ಗುರುವಾರ ದೀಪಾವಳಿ

ನವೆಂಬರ್ 6, ಶನಿವಾರ- ಭಾಯಿ ದೂಜ್

ನವೆಂಬರ್ 13, ಎರಡನೇ ಶನಿವಾರ

ನವೆಂಬರ್ 15, ಸೋಮವಾರ ದೀಪಾವಳಿ ರಜೆ

ನವೆಂಬರ್ 19, ಶುಕ್ರವಾರ- ಗುರುನಾನಕ್ ಜಯಂತಿ

ನವೆಂಬರ್ 27, ನಾಲ್ಕನೇ ಶನಿವಾರ

  • ಡಿಸೆಂಬರ್ 2021

ಡಿಸೆಂಬರ್ 11, ಎರಡನೇ ಶನಿವಾರ

ಡಿಸೆಂಬರ್ 25, ಶನಿವಾರ(ನಾಲ್ಕನೇ)- ಕ್ರಿಸ್ ಮಸ್ ದಿನ

Share This Article
Leave a comment