ಮದ್ದೂರು ಪುರಸಭೆ ಇಬ್ಬರು ಅಧಿಕಾರಿಗಳನ್ನು ಪೌರಾಡಳಿತ ಇಲಾಖೆ ನಿರ್ದೇಶಕರು ಅಮಾನತ್ತು ಮಾಡಿದ್ದಾರೆ.
ಮದ್ದೂರಿನಲ್ಲಿ ಪೌರ ಕಾರ್ಮಿಕ ನಾರಾಯಣ್ ಗೆ ಕಿರುಕುಳ ನೀಡಿ ಆತ್ಮಹತ್ಯೆ ಗೆ ಪ್ರೇರಣೆ ನೀಡಿದ ಆರೋಪದ ಮೇಲೆ ಮದ್ದೂರು ಪುರಸಭೆ ಅಧಿಕಾರಿಗಳನ್ನು ಪೌರಾಡಳಿತ ಇಲಾಖೆ ಅಮಾನತ್ತು ಮಾಡಿದೆ.
ಇಲಾಖೆ ನಿರ್ದೇಶಕಿ ಬಿ ಬಿ ಕಾವೇರಿ ಅಮಾನತ್ತು ಆದೇಶ ಹೊರಡಿಸಿದ್ದಾರೆ. ಮದ್ದೂರು ಪುರಸಭಾ ಮುಖ್ಯಾಧಿಕಾರಿ ಮುರುಗೇಶ್ ಹಾಗೂ ಸಹಾಯಕ ಆರೋಗ್ಯ ನಿರೀಕ್ಷ ಜಾಸ್ಮಿನ್ ಖಾನ್ ಅಮಾನತ್ತು ಆಗಿರುವ ಅಧಿಕಾರಿಗಳು.
ಅಧಿಕಾರಿಗಳ ಅಮಾನತ್ತಿನ ಅದೇಶದ ಪ್ರತಿ:
More Stories
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
ಮಂಡ್ಯ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ