ಭಾರತದ ಹೊಸ ಡಿಜಿಟಲ್ ನಿಯಮಗಳಿಗೆ ಕೊನೆಗೂ ತಲೆಬಾಗಿದ ಗೂಗಲ್, ಯೂಟ್ಯೂಬ್. ಆದರೆ ಫೇಸ್ಬುಕ್, ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ಈವರೆಗೂ ನಿಯಮಾ ವಳಿಗಳನ್ನು ಅಳವಡಿಸಿ ಕೊಂಡಿಲ್ಲ.
ಡಿಜಿಟಲ್ ಮಾಹಿತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರೂಪಿಸಿರುವ ನಿಯಮಾವಳಿಗಳು ಇನ್ನೇನು ಜಾರಿಗೆ ಬರಲಿವೆ .
ಕೇಂದ್ರ ದ ನಿಯಮಾವಳಿಗಳನ್ನು ಒಪ್ಪದ ಸಾಮಾಜಿಕ ಜಾಲ ತಾಣಗಳಿಗೆ ಇಂದಿನಿಂದ ಕಡಿವಾಣ ಬೀಳುವ ಸಾಧ್ಯತೆ ಇದೆ.
ಗೂಗಲ್ ಮತ್ತು ಯೂಟ್ಯೂಬ್ ಭಾರತದ ಹೊಸ ಡಿಜಿಟಲ್ ನಿಯಮಗಳನ್ನು ಅನುಸರಿಸುವ ಗುರಿ ಹೊಂದಿದ್ದೇವೆ ಅಂತಾ ಮಾಹಿತಿ ನೀಡಿವೆ.
ನಾವು ಭಾರತದ ನಿಯಮಾವಳಿ ಗಳನ್ನು ಗೌರವಿಸುತ್ತೇವೆ ಮತ್ತು ಕಾನೂನಿಗೆ ಬಾಹಿರ ಹಾಗೂ ಕೆಲ ವಿಷಯಗಳನ್ನು ತೆಗೆದುಹಾಕುವ ಸರ್ಕಾರದ ನೀತಿಗಳಿಗೆ ಸ್ಪಂದಿಸುವ ಸುದೀರ್ಘ ಇತಿಹಾಸವನ್ನು ಹೊಂದಿದ್ದೇವೆ ಎಂದು ಗೂಗಲ್ ಹಾಗೂ ಯೂಟ್ಯೂಬ್ ತಿಳಿಸಿವೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ