May 26, 2022

Newsnap Kannada

The World at your finger tips!

doni

CSK Captain ಸ್ಥಾನಕ್ಕೆ ದೋನಿ ಗುಡ್​ಬೈ- ರವೀಂದ್ರ ಜೆಡೇಜಾಗೆ ಕ್ಯಾಪ್ಟನ್ ಪಟ್ಟ

Spread the love

ಚೆನ್ನೈ ಸೂಪರ್​​ ಕಿಂಗ್ಸ್​ ನಾಯಕತ್ವಕ್ಕೆ ಮಿಸ್ಟರ್ ಕೂಲ್, ಎಂಎಸ್ ದೋನಿ ವಿದಾಯ ಹೇಳಿ, ರವೀಂದ್ರ ಜಡೇಜಾಗೆ ಉತ್ತರಾಧಿಕಾರಿ ಸ್ಥಾನವನ್ನು ಹಸ್ತಾಂತರಿಸಿದ್ದಾರೆ.

ಐಪಿಎಲ್ 2022ರ ಸೀಸನ್ ಆರಂಭಕ್ಕೂ ಮುನ್ನ ಧೋನಿ ಸಂವೇದನಾಶೀಲ ನಿರ್ಧಾರವನ್ನು ಕೈಗೊಂಡಿದ್ದಾರೆ.

ನಾಯಕತ್ವದಿಂದ ಕೆಳಗಿಳಿದಿದ್ದರೂ ಸಹ, ಮಹೇಂದ್ರ ಸಿಂಗ್ ಧೋನಿ ಐಪಿಎಲ್ 2022 ಈ ಋತುವಿನಲ್ಲಿ ಸಿಎಸ್​ಕೆ ಪರ ಆಟಗಾರ ಮತ್ತು ವಿಕೆಟ್ ಕೀಪರ್ ಆಗಿ ಮುಂದುವರಿಯುತ್ತಾರೆ.

error: Content is protected !!