July 6, 2022

Newsnap Kannada

The World at your finger tips!

gold,silver,price

Gold price declines by 2 days; Silver also declined by Rs 500

2 ದಿನಗಳಿಂದ ಚಿನ್ನದ ಬೆಲೆ ಕುಸಿತ; ಬೆಳ್ಳಿ ದರವೂ 500 ರು ಇಳಿಕೆ

Spread the love

ಶುಕ್ರವಾರ ಬೆಳ್ಳಿ ದರ 500 ರು ಇಳಿಕೆಯಾಗಿದೆ. ಭಾರತದಲ್ಲಿ ನಿನ್ನೆ 24 ಕ್ಯಾರೆಟ್ ಚಿನ್ನದ ಬೆಲೆ 52,250 ರು ಇತ್ತು ಆದರೆ 51,980 ರೂ. ಆಗಿದೆ.

ಇದನ್ನು ಓದಿ –ತಾಜ್ ಮಹಲ್ ಆವರಣದಲ್ಲಿ ನಮಾಜ್ – ನಾಲ್ವರ ಬಂಧನ

ಭಾರತದಲ್ಲಿ 3 ದಿನಗಳಿಂದ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ಇಂದು ಕುಸಿತ ಕಂಡಿದೆ.

ಇಂದು ಚಿನ್ನದ ಬೆಲೆ 10 ಗ್ರಾಂಗೆ 270 ರೂ. ಇಳಿಕೆಯಾಗಿದೆ ಹಾಗೂ ಬೆಳ್ಳಿ 500 ರು ಇಳಿಕೆಯಾಗಿದೆ.

ಚಿನ್ನದ ಬೆಲೆ –

 • 22 ಕ್ಯಾರೆಟ್ ಚಿನ್ನದ ಬೆಲೆ 47,900 ರೂ. ಇದ್ದುದು 47,650 ರೂ. ಆಗಿದೆ.
 • 24 ಕ್ಯಾರೆಟ್ ಚಿನ್ನದ ಬೆಲೆ 52,250 ರೂ. ಇದ್ದುದು 51,980 ರೂ. ಆಗಿದೆ.

ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ. ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

22 ಕ್ಯಾರೆಟ್ ಚಿನ್ನ

 • ಚೆನ್ನೈ- 47,650 ರೂ.
 • ಮುಂಬೈ- 47,650 ರೂ,
 • ದೆಹಲಿ- 47,650 ರೂ,
 • ಕೊಲ್ಕತ್ತಾ- 47,650 ರೂ,
 • ಬೆಂಗಳೂರು- 47,650 ರೂ,
 • ಹೈದರಾಬಾದ್- 47,650 ರೂ,
 • ಕೇರಳ- 47,650 ರೂ,
 • ಪುಣೆ- 47,700 ರೂ,
 • ಮಂಗಳೂರು- 47,650 ರೂ,
 • ಮೈಸೂರು- 47,650 ರೂ.

24 ಕ್ಯಾರೆಟ್ ಚಿನ್ನದ

 • ಚೆನ್ನೈ- 51,980 ರೂ
 • ಮುಂಬೈ- 51,980 ರೂ
 • ದೆಹಲಿ- 51,980 ರೂ
 • ಕೊಲ್ಕತ್ತಾ- 51,980 ರೂ
 • ಬೆಂಗಳೂರು- 51,980 ರೂ
 • ಹೈದರಾಬಾದ್- 51,980 ರೂ
 • ಕೇರಳ- 51,980 ರೂ
 • ಪುಣೆ- 52,030 ರೂ
 • ಮಂಗಳೂರು- 51,980 ರೂ
 • ಮೈಸೂರು- 51,980 ರೂ

ಇಂದಿನ ಬೆಳ್ಳಿಯ ದರ:

ನಿನ್ನೆ ಹೆಚ್ಚಳವಾಗಿದ್ದ ಬೆಳ್ಳಿ ಬೆಲೆ ಇಂದು ಮತ್ತೆ ಇಳಿಕೆಯಾಗಿದೆ. ಇಂದು ಬೆಳ್ಳಿ ದರ 500 ರೂ. ಇಳಿಕೆಯಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 62,000 ರೂ. ಇದ್ದುದು ಇಂದು 61,500 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 66,000 ರೂ, ಮೈಸೂರು- 66,000 ರೂ., ಮಂಗಳೂರು- 66,000 ರೂ., ಮುಂಬೈ- 61,500 ರೂ, ಚೆನ್ನೈ- 66,000 ರೂ, ದೆಹಲಿ- 61,500 ರೂ, ಹೈದರಾಬಾದ್- 66,000 ರೂ, ಕೊಲ್ಕತ್ತಾ- 61,500 ರೂ. ಆಗಿದೆ.

error: Content is protected !!