January 15, 2025

Newsnap Kannada

The World at your finger tips!

jarakihole

ಮಾಜಿ ಸಚಿವ ರಮೇಶ್​​ ಸಿಡಿ ಕೇಸ್​​: SIT ವರದಿ ಬಗ್ಗೆ ಸುಪ್ರೀಂಕೋರ್ಟ್​ ಮಧ್ಯ ಪ್ರವೇಶ ಇಲ್ಲ

Spread the love

ಮಾಜಿ ಸಚಿವ ರಮೇಶ್​​ ಜಾರಕಿಹೊಳಿಗೆ ಸಿಡಿ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ ಆದೇಶ ಹೊರಡಿಸಿದೆ.

SIT ವರದಿ ಬಗ್ಗೆ ಹೈಕೋರ್ಟ್​ ಒಂದು ನಿರ್ಧಾರಕ್ಕೆ ಬರಲಿ. ಅಲ್ಲಿಯವರೆಗೂ ಯಾವುದೇ ಕ್ರಮ ಬೇಡ ಎಂದಿದೆ.

ಪ್ರಕರಣ ಇತ್ಯರ್ಥ ಆಗಿದೆ. ಮಾರ್ಚ್​​​ 9ನೇ ತಾರೀಕಿನಂದು ಹೈಕೋರ್ಟ್​​ ವಿಚಾರಣೆ ನಡೆಸಿ ಒಂದು ತೀರ್ಮಾನಕ್ಕೆ ಬರಲಿ. ಆಮೇಲೆ ನೋಡೋಣ ಎಂದು ಕೋರ್ಟ್ ಆದೇಶಿಸಿದೆ.

Copyright © All rights reserved Newsnap | Newsever by AF themes.
error: Content is protected !!