ಮಂಡ್ಯ ಸಮೀಪ ಕಾಲುವೆಯಲ್ಲಿ ಈಜಲು ಹೋಗಿ ಬೆಂಗಳೂರಿನ ಐವರು ಜಲ ಸಮಾಧಿ

Team Newsnap
1 Min Read
five women found dead in mandya while swimming ಮಂಡ್ಯ ಸಮೀಪ ಕಾಲುವೆಯಲ್ಲಿ ಈಜಲು ಹೋಗಿ ಬೆಂಗಳೂರಿನ ಐವರು ಜಲ ಸಮಾಧಿ

ಬೆಂಗಳೂರಿನ ನೀಲಸಂದ್ರ ಮೂಲದ ಐವರು ಮಂಡ್ಯದ ಬಸರಾಳು ಸಮೀಪದ ದೊಡ್ಡಕೊತ್ತಿಗೆರೆಯಲ್ಲಿ ಘಟನೆ ಮಂಗಳವಾರ ಜರುಗಿದೆ.

ನೆಂಟರ ಮನೆಗೆ ಬಂದಿದ್ದ ಹನ್ಸಿಯಾ ಬೇಗಂ(34), ಮಹತಾಬ್(10), ತಸ್ಸ್ಮೀಯಾ (22) ಮೃತ ದುರ್ದೈವಿಗಳ ದೇಹವನ್ನು ಪತ್ತೆ ಹಚ್ಚಲಾಗಿದೆ.

ಹತೀಕಾ, ಅರ್ಷಕ್‌ ಮೃತ ದೇಹಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಹುಟುಕಾಟ ನಡೆಸಿದ್ದಾರೆ.

WhatsApp Image 2023 04 25 at 3.16.01 PM

ಈಜಲು ಕಾಲುವೆಗೆ ಧುಮುಕಿದ ವೇಳೆ ಈ ಅವಘಡ ಸಂಭವಿಸಿದೆ. ಮೂವರ ಮೃತ ದೇಹವನ್ನು ಹೊರ ತೆಗೆದಿರುವ ಅಗ್ನಿಶಾಮಕ ದಳ‌ ಸಿಬ್ಬಂದಿ. ಬೆಳಗಾವಿ ಕಾಂಗ್ರೆಸ್ ಹಿರಿಯ ‌ನಾಯಕ ಡಿ.ಬಿ.ಇನಾಮದಾರ್ ಇನ್ನಿಲ್ಲ

WhatsApp Image 2023 04 25 at 2.51.57 PM

ಇನ್ನಿಬ್ಬರ ಮೃತ ದೇಹಕ್ಕಾಗಿ ಶೋಧ ಕಾರ್ಯ ನಡೆದಿದೆ ಬಸರಾಳು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share This Article
Leave a comment