March 31, 2023

Newsnap Kannada

The World at your finger tips!

ISIS, death , heart attack

Father of arrested suspect Mangalore militant died of heart attack ಬಂಧಿತ ಶಂಕಿತ ಮಂಗಳೂರು ಉಗ್ರನ ತಂದೆ ಹೃದಯಾಘಾತದಿಂದ ನಿಧನ

ಬಂಧಿತ ಶಂಕಿತ ಮಂಗಳೂರು ಉಗ್ರನ ತಂದೆ ಹೃದಯಾಘಾತದಿಂದ ನಿಧನ

Spread the love

ಶಿವಮೊಗ್ಗ ಪೊಲೀಸರಿಂದ ಬಂಧನಕ್ಕೆ ಒಳಗಾದ ಶಂಕಿತ ಉಗ್ರ ಮಾಝ್ ತಂದೆ ಇಂದು ಹೃದಯಾಘಾತದಿಂದನಿಧನರಾದರು.

ಮುನೀರ್ ಅಹಮದ್ (52) ಸಾವನ್ನಪ್ಪಿದವರು.ಗಮ್ ಹಾಕಿದ ಡಿಕೆಶಿ- PayCM ಪೋಸ್ಟರ್ ಅಂಟಿಸಿದ ಸಿದ್ದು: ಪೋಸ್ಟರ್ ಕಿತ್ತು ಬೀಸಾಡಿದ ಪೋಲಿಸರು

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಾಝ್ ತಂದೆ ನಿಧನರಾಗಿದ್ದಾರೆ. ಮಗ ಬಂಧನವಾದ ಬಳಿಕ ಮಾನಸಿಕವಾಗಿ ಮುನೀರ್ ಅಹಮದ್ ಕುಗ್ಗಿ ಹೋಗಿದ್ದರಂತೆ. ಈ ಸಂಜೆ ವೇಳೆ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮಾಝ್​ನನ್ನ ಭಯೋತ್ಪಾದಕ ಚುಟುವಟಿಕೆ ಆಯಾಮದಲ್ಲಿ ಬಂಧಿಸಲಾಗಿದೆ. ತಂದೆ ನಿಧನರಾಗಿರುವ ಹಿನ್ನೆಲೆಯಲ್ಲಿ ಆರೋಪಿ ಮಾಝ್ ನನ್ನು ನ್ಯಾಯಾಲಯದ ಅನುಮತಿ ಪಡೆದು ತಂದೆಯ ಅಂತ್ಯ ಸಂಸ್ಕಾರಕ್ಕೆ ಪೋಲಿಸರು ಕರೆದುಕೊಂಡು ಹೋಗುವ ಸಾಧ್ಯತೆ ಇದೆ.

error: Content is protected !!