ಮುನೀರ್ ಅಹಮದ್ (52) ಸಾವನ್ನಪ್ಪಿದವರು.ಗಮ್ ಹಾಕಿದ ಡಿಕೆಶಿ- PayCM ಪೋಸ್ಟರ್ ಅಂಟಿಸಿದ ಸಿದ್ದು: ಪೋಸ್ಟರ್ ಕಿತ್ತು ಬೀಸಾಡಿದ ಪೋಲಿಸರು
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಾಝ್ ತಂದೆ ನಿಧನರಾಗಿದ್ದಾರೆ. ಮಗ ಬಂಧನವಾದ ಬಳಿಕ ಮಾನಸಿಕವಾಗಿ ಮುನೀರ್ ಅಹಮದ್ ಕುಗ್ಗಿ ಹೋಗಿದ್ದರಂತೆ. ಈ ಸಂಜೆ ವೇಳೆ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮಾಝ್ನನ್ನ ಭಯೋತ್ಪಾದಕ ಚುಟುವಟಿಕೆ ಆಯಾಮದಲ್ಲಿ ಬಂಧಿಸಲಾಗಿದೆ. ತಂದೆ ನಿಧನರಾಗಿರುವ ಹಿನ್ನೆಲೆಯಲ್ಲಿ ಆರೋಪಿ ಮಾಝ್ ನನ್ನು ನ್ಯಾಯಾಲಯದ ಅನುಮತಿ ಪಡೆದು ತಂದೆಯ ಅಂತ್ಯ ಸಂಸ್ಕಾರಕ್ಕೆ ಪೋಲಿಸರು ಕರೆದುಕೊಂಡು ಹೋಗುವ ಸಾಧ್ಯತೆ ಇದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು