November 14, 2025

Newsnap Kannada

The World at your finger tips!

parliment

ರೈತರ ಬೃಹತ್ ಪ್ರತಿಭಟನೆ ನಡುವೆಯೂ ಎರಡು ಕೃಷಿ ವಿಧೇಯಕಗಳ ಅಂಗೀಕಾರ

Spread the love

ಭಾರೀ ವಿರೋಧದ ನಡುವೆಯೂ ರಾಜ್ಯ ಸಭೆಯಲ್ಲಿ‌, ರೈತರ ಹಾಗೂ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ- 2020 ಹಾಗೂ ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ವಿಧೇಯಕ-2020 ಎಂಬ ಮಸೂದೆಗಳನ್ನು ಅಂಗೀಕಾರ ಮಾಡಿದೆ.

ಪಂಜಾಬ್ ಹಾಗೂ ಹರಿಯಾಣದ ರೈತರು ಈ ಮಸೂದೆಯ ಅಂಗೀಕಾರಕ್ಕೆ ಭಾರೀ ಪ್ರತಿಭಟನೆ ನಡೆಯುತ್ತಿದೆ. ಅಲ್ಲದೇ ಪ್ರತಿಪಕ್ಷಗಳು ಸಹ ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದವು. ಆದರೂ ಸಹ ಸರ್ಕಾರವು ಈ ಮಸೂದೆಗಳನ್ನು ಅಂಗೀಕರಿಸಿತು.

error: Content is protected !!