ಮಾಲೂರು ಪಟ್ಟಣದ ಹೊರ ವಲಯದಲ್ಲಿರುವ ಕೆರೆಯಲ್ಲಿ ಗುರುವಾರ ಸಂಜೆ ತಾಯಿ ತನ್ನ ಇಬ್ಬರು ಪುಟ್ಟ ಹೆಣ್ಣು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆದರೆ ಆಕೆ ಯಾರು, ಆಕೆ ಮಕ್ಕಳೊಂದಿಗೆ ಆತ್ಮಹತ್ಯೆಗೆ ಕಾರಣದ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಸದ್ಯ ಮೃತ ತಾಯಿ ಮಕ್ಕಳ ಗುರುತು ಪತ್ತೆಯಾಗಿದೆ, ಮೃತರನ್ನು ಜಿಲ್ಲೆಯ ಮಾಲೂರು ತಾಲೂಕಿನ ಚೊಕ್ಕಂಡಹಳ್ಳಿವಾಸವಿದ್ದ ಇವರು ಆಂಧ್ರಪ್ರದೇಶ ಮೂಲದ ಬೇಬಿ (30), ದರ್ಶಿನಿ (4) ಹಾಗೂ ಛಾಯಶ್ರೀ (1) ಎನ್ನಲಾಗಿದೆ.ಮೂವರು ಸಹೋದರಿಯರ ಆತ್ಮಹತ್ಯೆ
ಕಳೆದ ಒಂಬತ್ತು ವರ್ಷಗಳ ಹಿಂದೆ ಚೊಕ್ಕಂಡಹಳ್ಳಿ ಗ್ರಾಮದ ವೇಣುಗೋಪಾಲ್ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಇನ್ನೂ ಕಿರಿ ಮಗಳು ಛಾಯಾಶ್ರೀ ಹುಟ್ಟಿದ ಬಳಿಕ ಗಂಡ ವೇಣುಗೋಪಲ್ ಮನೆಯಿಂದ ದೂರ ಉಳಿದಿದ್ದ, ಮನೆಗೆ ಬಂದು 1 ವರ್ಷವೇ ಆಗಿತ್ತು ಎನ್ನಲಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು