March 31, 2023

Newsnap Kannada

The World at your finger tips!

dk shi

ED notice again: Two cases for the same issue: DK Shivakumar ಮತ್ತೆ ED ನೋಟಿಸ್:‌ ಒಂದೇ ವಿಚಾರಕ್ಕೆ ಎರಡು ಪ್ರಕರಣ: ಡಿ.ಕೆ ಶಿವಕುಮಾರ್‌

ಮತ್ತೆ ED ನೋಟಿಸ್:‌ ಒಂದೇ ವಿಚಾರಕ್ಕೆ ಎರಡು ಪ್ರಕರಣ: ಡಿ.ಕೆ ಶಿವಕುಮಾರ್‌

Spread the love

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಗೆ ಇಡಿ ಅಧಿಕಾರಿಗಳು ಮತ್ತೆ ನೋಟಿಸ್‌ ಜಾರಿ ಮಾಡಿದೆ.

ಡಿ.ಕೆ ಶಿವಕುಮಾರ್ ಈ ಕುರಿತಂತೆ ಮಾತನಾಡಿ ನನಗೆ ಮತ್ತು ನನ್ನ ಸಹೋದರ ಡಿ.ಕೆ ಸುರೇಶ್‌ ಇಬ್ಬರಿಗೂ ಇಡಿ ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿದ್ದಾರೆ. ಹೀಗಾಗಿ ನಾವು ಹೋಗಿ ಇಡಿ ಅಧಿಕಾರಿಗಳ ಪ್ರಶ್ನೆಗೆಳಿಗೆ ಉತ್ತರ ನೀಡಿ ಬಂದಿದ್ದೇವೆ. ಆದರೆ ಇದೀಗ ಮತ್ತೆ ಅಧಿಕಾರಿಗಳಿಂದ ನೋಟಿಸ್‌ ಬಂದಿದೆ ಎಂದರು.ರಾಜ್ಯದ ಹಲವಡೆ ಇಂದು ಬೆಳಿಗ್ಗೆ ಮತ್ತೆ `NIA’ ಅಧಿಕಾರಿಗಳಿಂದ ದಾಳಿ : ಹಲವರ ಬಂಧನ

ಇಡಿ ಅಧಿಕಾರಿಗಳಿಗೆ ಇನ್ನೂ ಹಲವು ದಾಖಲೆಗಳನ್ನು ಕಳುಹಿಸುತ್ತೇವೆ. ಒಂದೇ ವಿಚಾರಕ್ಕೆ ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ. ಹಾಗಾಗಿ ನಾನು ಹೈಕೋರ್ಟ್‌ ಅರ್ಜಿ ಸಲ್ಲಿಸಿದ್ದೇನೆ. ಯಾಕೆ ಪದೇ ಪದೇ ಕರೆದುಹಿಂಸೆ ಕೊಡುತ್ತಿದ್ದಾರೋ ಗೊತ್ತಿಲ್ಲ ಎಂದರು.

error: Content is protected !!