ಆರ್ಥಿಕ ಅಪರಾಧ : ನಟಿ ಲೀನಾ ಪೌಲ್ ಬಂಧಿಸಿದ ದೆಹಲಿ ಪೋಲಿಸರು

Team Newsnap
0 Min Read

ಆರ್ಥಿಕ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ
ಮದ್ರಾಸ್ ಕೆಫೆ’ ಚಿತ್ರ ಖ್ಯಾತಿಯ ಮಲಯಾಳಂ ನಟಿ ಲೀನಾ ಪೌಲ್ ಳನ್ನು ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗವು ಬಂಧಿಸಿದೆ.

ಸುಕೇಶ್ ಚಂದ್ರಶೇಖರ್ ಅವರೊಂದಿಗೆ ಸುಲಿಗೆ ಪ್ರಕರಣದಲ್ಲಿ ನಟಿ ಲೀನಾ ಪೌಲಾ ಭಾಗಿಯಾಗಿದ್ದಾರೆಂದು ಹೇಳಲಾಗಿದೆ.

ನಟಿ ಲೀನಾ ಪೌಲ್ 200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ಪತಿ ಸುಕೇಶ್ ಜೊತೆ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿದೆ.

ಈ ಸುಲಿಗೆ ಪ್ರಕರಣದಲ್ಲಿ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ಮುಂದುವರಿದೆ,

Share This Article
Leave a comment