ಡ್ಯಾನ್ಸ್ ರ್ ಕಿಶೋರ್ ಶೆಟ್ಟಿಯ ಸ್ನೇಹಿತೆ ಮತ್ತೊಬ್ಬಳು ಆರೋಪಿ:

Team Newsnap
1 Min Read
Drug trafficking case – 42 students of Manipal University suspended ಡ್ರಗ್ಸ್ ದಂಧೆ ಕೇಸ್ – ಮಣಿಪಾಲ ವಿವಿಯ 42 ವಿದ್ಯಾರ್ಥಿಗಳು ಅಮಾನತು

ಡ್ರಗ್ಸ್ ಗೆ ಸಂಬಂಧಿಸಿದಂತೆ ಪ್ರಕರಣದ ಜಾಲವು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದು ಕೊಳ್ಳತ್ತಿದೆ.

ಡ್ಯಾನ್ಸರ್ ಕಿಶೋರ್ ಶೆಟ್ಟಿಯ ಸ್ನೇಹಿತೆ ಒಬ್ಬಳು ನಗರದ ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಇವಳು ಮಣಿಪುರ ಮೂಲದವಳು ಎಂದು ತಿಳಿದು ಬಂದಿದೆ. ಸೋಮವಾರ ಪೋಲಿಸರು ಆಕೆಯನ್ನು ಬಂದಿಸಿದ್ದಾರೆ. ಲಾಕ್ ಡೌನ್ ವೇಳೆಯಲ್ಲಿ ಆಯೋಜಿಸಿದ್ದ ಪಾರ್ಟಿ ಯಲ್ಲಿ ಈಕೆಯೂ ಭಾಗವಹಿಸಿದ್ದಳು.

ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ “ಸೋಮವಾರ ಈಕೆಯನ್ನು ಬಂಧಿಸಲಾಗಿದೆ. ಆ ವೇಳೆ ಈಕೆ ಮಾತನಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ ಆಕೆಯ ವೈದ್ಯಕೀಯ ಪರೀಕ್ಷೆ ಯ ವೇಳೆಗೆ ಡ್ರಗ್ಸ್ ಸೇವಿಸಿರುವುದು ಖಚಿತವಾಗಿದೆ ” ಎಂದು ಹೇಳಿದರು.

ಡ್ಯಾನ್ಸರ್ ಕಿಶೋರ್ ಹಿಂದಿ ಸಿನಿಮಾದಲ್ಲಿ ನಟಿಸಿದ್ದಾನೆ., ಖಾಸಗಿ ವಾಹಿನಿಯಲ್ಲಿ ಡ್ಯಾನ್ಸ್ ರ್ ಆಗಿದ್ದರು, ಪೋಲಿಸ್ ರು ತನಿಖೆ ಯನ್ನು ನಡೆಸುತ್ತಿದ್ದಾರೆ. ಸಾಕಷ್ಟು ಮಾಹಿತಿ ಹೊರ ಬರಲಿದೆ.

Share This Article
Leave a comment