December 26, 2024

Newsnap Kannada

The World at your finger tips!

bidari

ನಿವೃತ್ತ IPS ಅಧಿಕಾರಿ ಬಿದರಿಗೆ ಸೈಬರ್ ವಂಚನೆ- 89 ಸಾವಿರ ರು ಎಗರಿಸಿದ ಖದೀಮರು

Spread the love

ನಿವೃತ್ತ ಐಪಿಎಸ್ ಅಧಿಕಾರಿ, ನಿವೃತ್ತ ಡಿಜಿ&ಐಜಿಪಿ ಶಂಕರ್ ಬಿದರಿಯವರಿಗೆ ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ವಂಚನೆ ಮಾಡಿದ ಪ್ರಕರಣ ಜರುಗಿದೆ

ನಿಮ್ಮ ಪಾನ್ ಕಾರ್ಡ್ ನಂ. ಲಿಂಕ್ ಮಾಡಬೇಕೆಂದು ಕರೆ ಮಾಡಿದ್ದ ವಂಚಕರು ಲಿಂಕ್ ಮಾಡದೇ ಇದ್ದರೆ ಬ್ಯಾಂಕ್ ಅಕೌಂಟ್ ಸ್ಥಗಿತವಾಗುವುದಾಗಿ ತಿಳಿಸಿದ್ದಾರೆ.

ನಂತರ ಮೊಬೈಲ್​ಗೆ ಬರುವ ಓಟಿಪಿ ನಂಬರ್ ಕೇಳಿದ್ದಾರೆ. ಓಟಿಪಿ ನಂಬರ್ ಹೇಳಿದ ಕೆಲವೇ ಕ್ಷಣಗಳಲ್ಲಿ ಶಂಕರ್ ಬಿದರಿ ಅಕೌಂಟ್​ನಲ್ಲಿದ್ದ 89 ಸಾವಿರ ಹಣ ಎಗರಿಸಿದ್ದಾರೆ ಎನ್ನಲಾಗಿದೆ.

Copyright © All rights reserved Newsnap | Newsever by AF themes.
error: Content is protected !!