ರಾಜ್ಯದಲ್ಲಿ ಶುಕ್ರವಾರ 22,823 ಮಂದಿಗೆ ಕೊರೊನಾ ಪಾಸಿಟಿವ್‌ 401 ಮಂದಿ ಸಾವು

Team Newsnap
1 Min Read

ರಾಜ್ಯದಲ್ಲಿ ಶುಕ್ರವಾರ 22,823 ಮಂದಿಗೆ ಕೊರೊನಾ ಪಾಸಿಟಿವ್‌ ಬಂದಿದೆ. ಇಂದು 401 ಮಂದಿ ಸಾವನ್ನಪ್ಪಿದ್ದಾರೆ. 52,253 ಆಸ್ಪತ್ರೆ ಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 25,46,821 ಕ್ಕೆ ಏರಿಕೆಯಾಗಿದೆ.

ಈವರೆಗೆ ಒಟ್ಟು 21,46,621 ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ಸದ್ಯ ರಾಜ್ಯದಲ್ಲಿ 3,72,373 ಸಕ್ರಿಯ ಪ್ರಕರಣಗಳಿವೆ.‌

ಜಿಲ್ಲಾವಾರು ವಿವರ:

ಬಾಗಲಕೋಟೆ252
ಬಳ್ಳಾರಿ782
ಬೆಳಗಾವಿ1319
ಬೆಂಗಳೂರು ಗ್ರಾಮಾಂತರ514
ಬೆಂಗಳೂರು ನಗರ5736
ಬೀದರ್64
ಚಾಮರಾಜನಗರ318
ಚಿಕ್ಕಬಳ್ಳಾಪುರ337
ಚಿಕ್ಕಮಗಳೂರು559
ಚಿತ್ರದುರ್ಗ489
ದಕ್ಷಿಣಕನ್ನಡ799
ದಾವಣಗೆರೆ522
ಧಾರವಾಡ700
ಗದಗ302
ಹಾಸನ1170
ಹಾವೇರಿ137
ಕಲಬುರಗಿ91
ಕೊಡಗು245
ಕೋಲಾರ656
ಕೊಪ್ಪಳ339
ಮಂಡ್ಯ825
ಮೈಸೂರು1677
ರಾಯಚೂರು365
ರಾಮನಗರ339
ಶಿವಮೊಗ್ಗ1135
ತುಮಕೂರು1326
ಉಡುಪಿ766
ಉತ್ತರಕನ್ನಡ692
ವಿಜಯಪುರ183
ಯಾದಗಿರಿ184
Share This Article
Leave a comment